Skip to main content
ವಿಡಿಯೋ
politics

ಸರ್ಕಾರದಿಂದ ಗುಡ್‌ನ್ಯೂಸ್‌: ಈ ಭಾಗದ ಪತ್ರಕರ್ತರಿಗೆ "ಉಚಿತ ಬಸ್ ಪಾಸ್" ಸೌಲಭ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ: ಇಲ್ಲಿದೆ ಮಾಹಿತಿ

By Gireesh Vasishta
ಸರ್ಕಾರದಿಂದ ಗುಡ್‌ನ್ಯೂಸ್‌: ಈ ಭಾಗದ ಪತ್ರಕರ್ತರಿಗೆ "ಉಚಿತ ಬಸ್ ಪಾಸ್" ಸೌಲಭ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ: ಇಲ್ಲಿದೆ ಮಾಹಿತಿ

ಸಮಾಜದ ಧ್ವನಿಯಂತೆ ಕೆಲಸ ಮಾಡುವ ಪತ್ರಕರ್ತರಿಗೆ ಆರ್ಥಿಕ ಭದ್ರತೆ ಒದಗಿಸಿ, ಅವರ ಧ್ವನಿಯನ್ನು ಮತ್ತಷ್ಟು ನಿರ್ಭೀತಗೊಳಿಸಿದ ಕೀರ್ತಿ ನಮ್ಮ ಸರ್ಕಾರದ್ದು. ಸ್ವಾಭಿಮಾನ, ಸ್ವಾವಲಂಬನೆ ಹಾಗೂ ಘನತೆಯ ಬದುಕು ಸ್ವಾತಂತ್ರ್ಯದ ನೈಜ ಆಶಯ. ಈ ಆಶಯದ ಈಡೇರಿಕೆಗೆ ನಾವು ಪ್ರಾಮಾಣಿಕ ಶ್ರಮಿಸುತ್ತಿದ್ದೇವೆ.

ಬೆಂಗಳೂರು; ಸಾಧಾರಣವಾಗಿ ಪತ್ರಕರ್ತರು ದಣಿವರಿಯದಂತೆ ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿರುತ್ತಾರೆ. ಮಳೆ, ಬಿಸಿಲು, ಚಳಿ, ಹಬ್ಬದ ಸಮಯ ಹೀಗೆ ಎಲ್ಲಾ ಸಮಯದಲ್ಲೂ ಅವರ ಕೆಲಸದ ಅವಶ್ಯಕತೆ ಇದೆ, ಅವರ ಕಷ್ಟ ನೋವುಗಳನ್ನು ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ರಾಮೀಣ ಭಾಗದ ಪತ್ರಕರ್ತರಿಗೆ ಸಹಾಯವಾಗುವಂತೆ ಅಗತ್ಯ ಯೋಜನೆಯೊಂದನ್ನು ಜಾರಿ ಮಾಡಿದ್ದಾರೆ. ಆ ಕುರಿತಾದ ಮಾಹಿತಿ ಇಲ್ಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ –

ರಾಜ್ಯದ ಇತಿಹಾಸದಲ್ಲೆ ಪ್ರಥಮ ಬಾರಿಗೆ ಗ್ರಾಮೀಣ ಭಾಗದ ಪತ್ರಕರ್ತರಿಗೆ "ಉಚಿತ ಬಸ್ ಪಾಸ್" ಸೌಲಭ್ಯ ಹಾಗೂ ಎಲ್ಲಾ ಪತ್ರಕರ್ತರಿಗೆ ₹ 5 ಲಕ್ಷದವರೆಗೆ ಚಿಕಿತ್ಸೆಯ ವೆಚ್ಚ ಭರಿಸುವ "ಆರೋಗ್ಯ ಸಂಜೀವಿನಿ" ಯೋಜನೆಗೆ ಚಾಲನೆ ನೀಡಲಾಗಿದೆ.

ಸಮಾಜದ ಧ್ವನಿಯಂತೆ ಕೆಲಸ ಮಾಡುವ ಪತ್ರಕರ್ತರಿಗೆ ಆರ್ಥಿಕ ಭದ್ರತೆ ಒದಗಿಸಿ, ಅವರ ಧ್ವನಿಯನ್ನು ಮತ್ತಷ್ಟು ನಿರ್ಭೀತಗೊಳಿಸಿದ ಕೀರ್ತಿ ನಮ್ಮ ಸರ್ಕಾರದ್ದು. ಸ್ವಾಭಿಮಾನ, ಸ್ವಾವಲಂಬನೆ ಹಾಗೂ ಘನತೆಯ ಬದುಕು ಸ್ವಾತಂತ್ರ್ಯದ ನೈಜ ಆಶಯ. ಆಶಯದ ಈಡೇರಿಕೆಗೆ ನಾವು ಪ್ರಾಮಾಣಿಕ ಶ್ರಮಿಸುತ್ತಿದ್ದೇವೆ.Fflirtygo Men Graphic Print Cotton T-Shirt & Short Set for Men/Boys

ಹೀಗಾಗಿ ಸರ್ಕಾರದ ಈ ಯೋಜನೆಗೆ ಸಾರ್ವಜನಿಕ ವಲಯದಿಂದ ಭಾರೀ ಮೆಚ್ಚುಗೆ ಪಡೆದಿದೆ.also read;ದರ್ಶನ್ ರಾಜಾತಿಥ್ಯಕ್ಕೆ ಸುಪ್ರೀಂ ತರಾಟೆ, ಜಾಮೀನಿಗೆ ಅರ್ಹನಲ್ಲ ಎಂದು ಉಲ್ಲೇಖಿಸಿದ 10 ಪ್ರಮುಖ ಅಂಶಗಳೇನು?

Freedom of expression is the lifeblood of our Independence. Karnataka supports its journalists — from free travel for rural reporters to health cover for all — so their voices remain strong and fearless.