ಬೆಂಗಳೂರು: ಮೊನ್ನೆಯಷ್ಟೇ ಇಪ್ಪತ್ತು ರೂಪಾಯಿ ವಿಮಲ್‌ಗೋಸ್ಕರ ಸ್ನೇಹಿತನೇ ಅವನ ಸ್ನೇಹಿತನನ್ನ ಹತ್ಯೆಗೈದಿದ್ದ. ಈ ಘಟನೆ ಮಾಸುವ ಮುನ್ನವೇ jp ನಗರದಲ್ಲಿ ಇದೇ ರೀತಿಯ ಮತ್ತೊಂದು ಕೊಲೆ ನಡೆದಿದೆ.Fflirtygo Men Graphic Print Cotton T-Shirt & Short Set for Men/Boys
ಜೆಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ ಮಲಗುವ ಜಮಖಾನಕ್ಕಾಗಿ ಸ್ನೇಹಿತರ ನಡುವೆ ಗಲಾಟೆ ಆರಂಭವಾಗಿದೆ ನಂತರ ಚಿಕ್ಕಣ್ಣ ಎಂಬುವ 60 ವರ್ಷದ ವ್ಯಕ್ತಿ ಕೊಲೆಯಾಗಿದ್ದಾನೆ.also read;ಮೂವರು ಪಿತೂರಿ ಮಾಡಿ ಸಚಿವ ಸ್ಥಾನ ತೆಗೆಸಿದ್ದಾರೆ: ಕೆ.ಎನ್. ರಾಜಣ್ಣ ಸ್ಫೋಟಕ ಹೇಳಿಕೆ
ಸಾರಕ್ಕಿ ಮಾರ್ಕೆಟ್ ಬಳಿ ದೇವಸ್ಥಾನ ಒಂದರ ಸಮುದಾಯ ಭವನ ಕೆಲಸ ನಡೆಯುತ್ತಿದ್ದು, ಅಲ್ಲಿ ಲೇಬರ್ ಕೆಲಸ ಮಾಡುತ್ತಿದ್ದ ಚಿಕ್ಕಣ್ಣ ಮತ್ತು ಆತನ ಸಹಚರರು. ಆಗಸ್ಟ್ 14ರ ರಾತ್ರಿ ಮಲಗುವ ವೇಳೆ ಜಮಖಾನಕ್ಕಾಗಿ ಜಗಳ ಶುರುವಾಗಿದ್ದು ಕೊಲೆಯಲ್ಲಿ ಅಂತ್ಯವಾಗಿದೆ ಸದ್ಯ ಆರೋಪಿ ಪರಾರಿಯಾಗಿದ್ದು ಜೆಪಿ ನಗರ ಪೊಲೀಸರು ಆರೋಪಿಗಾಗಿ ಶೋಧ ಮುಂದುವರಿಸಿದ್ದಾರೆ.