No Noise. Just News
By Gireesh Vasishta • Aug 16, 2025, 08:09 PM
ಇಷ್ಟೇ ಅಲ್ಲದೆ ನಾಗಾಶಯನ ಅವರಿಂದ ಜೆಡಿಎಸ್ ಕಾರ್ಯಕರ್ತರಿಗೆ ಲೈಸೆನ್ಸ್ ಸಿಗುವುದು ಕಷ್ಟ. ಲೈಸೆನ್ಸ್ ಬೇಕಾದರೆ ಕುರುಬ ನಾಯಕರನ್ನು ಸಿಎಂ ಸಿದ್ದರಾಮಯ್ಯ ಮತ್ತು ಅವರ ಮಗ ಯತೀಂದ್ರ ಬಳಿ ಕರೆದುಕೊಂಡು ಹೋಗಿ ಹೇಳಬೇಕು. ಒಕ್ಕಲಿಗ ನಾಯಕರನ್ನು ಶಾಸಕ ಚಲುವರಾಯಸ್ವಾಮಿ ಬಳಿ ಕರೆದುಕೊಂಡು ಹೋಗಿ ಹೇಳಿಸಿದರೆ ಮಾತ್ರ ಪರವಾನಗಿ ಸಿಗುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
-ಗಾತ್ರ ಮತ್ತು ನೋಟ: ನೀರಾನೆಗಳು, ಆನೆಗಳು ಮತ್ತು ಕೆಲವು ಗೆಂಡಾಮೃಗಗಳ ನಂತರ, ಮೂರನೇ ಅತಿ ದೊಡ್ಡ ಭೂ ಸಸ್ತನಿಗಳಾಗಿವೆ. ಅವು ಒಂದು ವಿಶಿಷ್ಟ ಬ್ಯಾರೆಲ್-ಆಕಾರದ ದೇಹ, ಬೃಹತ್ ಕೋರೆ ಹಲ್ಲುಗಳಿರುವ ಅಗಲವಾದ ಬಾಯಿ, ಚಿಕ್ಕ ಕಾಲುಗಳು ಮತ್ತು ಕೂದಲಿಲ್ಲದ ದೇಹವನ್ನು ಹೊಂದಿವೆ.
ಬನಶಂಕರಿಯಿಂದ ಕೆಂಗೇರಿ ತನಕ ಅತಿ ಉದ್ದದ ರಸ್ತೆ ವಿಷ್ಣುವರ್ಧನ್ ಹೆಸರಿನಲ್ಲಿ. ಕನ್ನಡ ಚಿತ್ರರಂಗದ ದಿಗ್ಗಜನಿಗೆ ವಿಶೇಷ ಗೌರವ ನೀಡಲಾಗಿದೆ.
- ಜೂನ್ 2025 ರಲ್ಲಿ ಜಿಂಬಾಬ್ವೆ ವಿರುದ್ಧ ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ 153 ರನ್ಗಳ ಶತಕ ಗಳಿಸಿದ ದಕ್ಷಿಣ ಆಫ್ರಿಕಾದ ಅತ್ಯಂತ ಕಿರಿಯ ಆಟಗಾರ, ಗ್ರೇಮ್ ಪೊಲಾಕ್ನ 61 ವರ್ಷದ ಹಳೆಯ ದಾಖಲೆಯನ್ನು ಮುರಿದರು.