Skip to main content
ವಿಡಿಯೋ
general

ಬಕೆಟ್ ನೀರು ಮುಟ್ಟಿದ್ದಕ್ಕೆ ಅಮ್ಮ-ಪುಟ್ಟ ಹುಡುಗನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ: ವಿಕೆಟ್, ಬ್ಯಾಟ್ನಿಂದ ಹಿಗ್ಗಾಮುಗ್ಗಾ ಹಲ್ಲೆ.

By Gireesh Vasishta
ಬಕೆಟ್ ನೀರು ಮುಟ್ಟಿದ್ದಕ್ಕೆ ಅಮ್ಮ-ಪುಟ್ಟ ಹುಡುಗನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ: ವಿಕೆಟ್, ಬ್ಯಾಟ್ನಿಂದ ಹಿಗ್ಗಾಮುಗ್ಗಾ ಹಲ್ಲೆ.

ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಎದುರು ಮನೆ ಬಳಿ ಇರುವ ಬಕೆಟ್ ನೀರು ಮುಟ್ಟಿದ್ದಕ್ಕೆ ಕ್ರಿಕೆಟ್ ಬ್ಯಾಟ್ ವಿಕೆಟ್ ಬಳಸಿ ತಾಯಿಗೆ ಮತ್ತು ಪುಟ್ಟ ಹುಡುಗನ ಮೇಲೆ ಹಲ್ಲೆ ನಡೆಸಿದ್ದಾರೆ. ಮಹಿಳೆ ಅನ್ನೋದನ್ನ ಲೆಕ್ಕಿಸದೆ ಅಮಾನವೀಯವಾಗಿ ಹಲ್ಲೆ ನಡೆಸಿದ ಪುಂಡರು. ಆಗಸ್ಟ್ 14ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬ್ಯಾಡರಹಳ್ಳಿ(ಬೆಂಗಳೂರು): ಬೆಂಗಳೂರಿನಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗುತ್ತಿದ್ದು ಪೊಲೀಸರ ಭಯವೇ ಇಲ್ಲದಂತಾಗಿದೆ, ಎಲ್ಲೆಂದರಲ್ಲಿ ಈ ರೀತಿಯ ಹಲ್ಲೆಗಳು ನಡೆಯುತ್ತಿದ್ದು ಕಾರ್ಯಾಂಗದ ಭಯವೇ ಇಲ್ಲದಂತಾಗಿದೆ. ಪೊಲೀಸರು ಎಷ್ಟೇ ಗಮನಹರಿಸಿದರು ಇಂತಹ ಘಟನೆಗಳು ಜರುಗುತ್ತಿದೆ. ಇದೇ ರೀತಿಯ ಘಟನೆ ಒಂದು ಇಲ್ಲಿ ನಡೆದಿದೆ.ಯುಎಸ್ ಓಪನ್ ಜೂನಿಯರ್ ಟೆನ್ನಿಸ್ ಚಾಂಪಿಯನ್‌ಶಿಪ್‌ನಲ್ಲಿ ಏಕೈಕ ಭಾರತೀಯ ಟೆನ್ನಿಸ್ ಪ್ಲೇಯರ್‌ ʼಕ್ರಿಶ್ ತ್ಯಾಗಿʼ: ಇವರ ಬಗ್ಗೆ ಮಾಹಿತಿ ಇಲ್ಲಿದೆ

ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಎದುರು ಮನೆ ಬಳಿ ಇರುವ ಬಕೆಟ್ ನೀರು ಮುಟ್ಟಿದ್ದಕ್ಕೆ ಕ್ರಿಕೆಟ್ ಬ್ಯಾಟ್ ವಿಕೆಟ್ ಬಳಸಿ ತಾಯಿಗೆ ಮತ್ತು ಪುಟ್ಟ ಹುಡುಗನ ಮೇಲೆ ಹಲ್ಲೆ ನಡೆಸಿದ್ದಾರೆ. ಮಹಿಳೆ ಅನ್ನೋದನ್ನ ಲೆಕ್ಕಿಸದೆ ಅಮಾನವೀಯವಾಗಿ ಹಲ್ಲೆ ನಡೆಸಿದ ಪುಂಡರು. ಆಗಸ್ಟ್ 14ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.YOHO Bubbles Men Ortho slippers | Soft comfortable and stylish flip flop slippers for Men in exciting colors |Lightweight | Anti Skid | Daily Use Chappal

ರಾಜೇಶ್ವರಿ ಅನ್ನುವವರ ಮನೆಯ ಬಳಿ ಆಟವಾಡುತ್ತಾ ಬಕೆಟ್ ನೀರು ಮುಟ್ಟಿದ್ದ ಪುಟ್ಟ ಹುಡುಗ ಇದರಿಂದ ಕೋಪಗೊಂಡ ಆರೋಪಿಗಳು ಮಗು ಮತ್ತು ತಾಯಿಗೆ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಇದಾದ ನಂತರ ಪೊಲೀಸರಿಗೆ ತಿಳಿಸದಂತೆ ಜೀವ ಬೆದರಿಕೆ ಹಾಕಿ ಮನೆಗೆ ಕಿಟಕಿಯ ಗಾಜು ಒಡೆದು ಹಾಕಿದ್ದಾರೆ, ಕ್ರಿಕೆಟ್ ಬ್ಯಾಟ್ ವಿಕೆಟ್ ಬಳಸಿ ಇಬ್ಬರ ಮೇಲು ಹಲ್ಲೆ ಮಾಡಿದ್ದು ಸಿಸಿಟಿವಿ ದೃಶ್ಯ ಲಭ್ಯವಾಗಿದ್ದು ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಫ್ಐಆರ್ ದಾಖಲಾಗಿದೆ.