ಧರ್ಮಸ್ಥಳ ವಿರುದ್ಧ ಅಪಪ್ರಚಾರ ಆರೋಪ: ಬಿಜೆಪಿಯ ಇನ್ನೊಂದು ಧರ್ಮಸ್ಥಳ ಚಲೋ, ಬ್ಯಾಟರಾಯನಪುರದಿಂದ ತಂಡದ ಯಾತ್ರೆ ಆರಂಭ
By Pavitra Ganapathi Baradavalli • Aug 21, 2025, 09:18 AM
Advertisement
Read Next Story
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಸಹಿಸೋದಿಲ್ಲ: ತಮ್ಮೇಶ ಗೌಡ
ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನ ಮತ್ತು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ನಡೆಯುತ್ತಿರುವ ಎನ್ನಲಾದ ಅಪಪ್ರಚಾರವನ್ನು ಖಂಡಿಸಿ, ಭಾರತೀಯ ಜನತಾ ಪಕ್ಷ (ಬಿಜೆಪಿ) ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಿಂದ ಧರ್ಮಸ್ಥಳ ಚಲೋ ಎಂಬ ಧರ್ಮಯಾತ್ರೆಯನ್ನು ಆರಂಭಿಸಿದೆ.
Read More