ಕರ್ನಾಟಕ: ರಾಜ್ಯ ಕಾಂಗ್ರೆಸ್‌ನಲ್ಲಿ ಈಗಾಗಲೇ ಎಲ್ಲಿ ನೋಡಿದರೂ ಅಲ್ಲಿ ಬೆಲೆ ಹೆಚ್ಚಳ ಆರೋಪ ಹೊತ್ತಿದೆ, ಇದರ ನಡುವೆ ಹೊಸದೊಂದು ಆರೋಪ ಹೊಗೆಯಾಡುತ್ತಿದೆ. ಈ ಕುರಿತು ಬಿಜೆಪಿ ತನ್ನ X ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದೆ.Safari Flip 32L Casual Printed Backpack, 2 Compartments, Bottle Holder, Front Pocket, School Bag for Boys and Girls, College Bag, Office Bag, Travel Bag for Men and Women
ಬಿಜೆಪಿಯ X ಟ್ವೀಟ್-
ಕೇರಳ ಸಂತ್ರಸ್ತರಿಗೆ 10 ಕೋಟಿ ಪರಿಹಾರ ನೀಡುವುದಕ್ಕೆ @INCKarnataka
ಸರ್ಕಾರದ ಬಳಿ ದುಡ್ಡಿದೆ. ಆದರೆ, ರಾಜ್ಯದ ಶಿಕ್ಷಕರಿಗೆ ಸಂಬಳ ನೀಡಲು ದುಡ್ಡಿಲ್ಲ..! @siddaramaiah
ನವರ ಸರ್ಕಾರ ಅಂದ್ರೆ ಶಿಕ್ಷಣ ಇಲಾಖೆಗೆ ಗ್ರಹಣ, ಮಕ್ಕಳ ಭವಿಷ್ಯಕ್ಕೆ ಶಾಪ.
- ಶಿಕ್ಷಕರಿಗೆ ಸಂಬಳ ಕೊಡಲು ಹಣವಿಲ್ಲ.
- ಶಾಲಾ ಕೊಠಡಿ ದುರಸ್ತಿಗೆ ಹಣವಿಲ್ಲ.
- ಶೂ, ಸಾಕ್ಸ್ ಕೊಡುವುದಕ್ಕೆ ದುಡ್ಡಿಲ್ಲ.
- ಶೌಚಾಲಯ ನಿರ್ಮಾಣಕ್ಕೆ ಹಣವಿಲ್ಲ.
- ಸ್ಕಾಲರ್‌ಶಿಪ್ ನೀಡುವುದಕ್ಕೆ ಹಣವಿಲ್ಲ
- ಶಿಕ್ಷಕರ ನೇಮಕಕ್ಕೂ ದುಡ್ಡಿಲ್ಲ.
ಕೇರಳಕ್ಕೆ ₹10 ಕೋಟಿ ಪರಿಹಾರ ಘೋಷಣೆ ನಿಜವೇ ಮತ್ತು ಎಕೆ?
ಕೇರಳಕ್ಕೆ ₹10 ಕೋಟಿ ಪರಿಹಾರ ಘೋಷಣೆ ನಿಜವಾಗಿದೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024 ರ ಆಗಸ್ಟ್ 1 ರಂದು ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತ ಪ್ರಕರಣದ ಸಂತ್ರಸ್ತರಿಗೆ ಪುನರ್ವಸತಿ ಕಾರ್ಯಕ್ಕಾಗಿ ₹10 ಕೋಟಿ ರೂಪಾಯಿ ಆರ್ಥಿಕ ಸಹಾಯವನ್ನು ಘೋಷಿಸಿದ್ದಾರೆ. ALSO READ:ಕಾಶಿ ವಿಶ್ವನಾಥ ದೇವಾಲಯದಲ್ಲಿ ಬಿಳಿ ಗೂಬೆ ದರ್ಶನ – ಭಕ್ತರಿಗೆ ಶುಭವೆ ಅಥವ ಅಶುಭವೇ?
ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಕ್ರಮವು ಅಲ್ಲಿ ಲೋಕಸಭೆಯ ಸದಸ್ಯರಾಗಿರುವ ಸಂಸದೆ ಪ್ರಿಯಾಂಕ ಗಾಂಧಿ ಅವರನ್ನು ಸಂತೋಷಪಡಿಸಲು ಎಂದು ವಿರೋಧ ಪಕ್ಷಗಳು ಟೀಕಿಸಿವೆ.