ಉಡುಪಿ- ಸೌಜನ್ಯ ಪ್ರಕರಣದಲ್ಲಿ ಹೋರಾಟಗಳು ಎಂದಿನಂತೆ ನಡೆಯಲಿವೆ, ಅನಾಮಿಕನ ಬಂಧನದ ಬಗ್ಗೆ ನನಗೆ ತಿಳಿದಿಲ್ಲ ನನ್ನನ್ನು ಯಾರು ದಿಕ್ಕು ತಪ್ಪಿಸಿಲ್ಲ ಸುಜಾತ ನಮ್ಮ ಹೋರಾಟದಲ್ಲಿ ಇಲ್ಲ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್. ಸಂತೋಷ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕಾರಣ ಅವರನ್ನು ಬಂಧಿಸಲಾಗಿತ್ತು ನಂತರ ಜಾಮೀನು ಮಂಜೂರು ಗೊಳಿಸಿ ಶನಿವಾರ ಅವರನ್ನು ಬಿಡುಗಡೆ ಮಾಡಿದರು.TRASE Block Heels Sandals For Women, Dusky Stylish & Comfortable Footwear
ಶನಿವಾರ ಮಧ್ಯಾಹ್ನ ಕಲಾಪದಲ್ಲಿ ಸಹಾಯಕ ಸರಕಾರಿ ಅಭಿಯೋಜಕೀ ಮೋಹಿನಿ ಅವರು ಅಕ್ಷೇಪಣೆ ಸಲ್ಲಿಸಿದರು. ಬಳಿಕ ಆರೋಪಿ ಪರ ವಕೀಲ ವಿಜಯ ವಾಸು ಪೂಜಾರಿ ವಾದ ಮಂಡಿಸಿ ಕಕ್ಷಿದಾರರ ವಿರುದ್ಧ ದಾಖಲಾದ ಸೆಕ್ಷನ್ಗಳು ಸಾರ್ವಜನಿಕ ಶಾಂತಿ ಭಂಗಕ್ಕೆ ಅನ್ವಯಿಸುವುದಿಲ್ಲ ಅವರ ಹೇಳಿಕೆಯಿಂದ ರಾಜ್ಯದ ಎಲ್ಲಿಯೂ ಶಾಂತಿ ಭಂಗ ಉಂಟಾಗಿಲ್ಲ ಎಂದರು.ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳು ಬೇಡ: ಮಣ್ಣಿನ ಗಣೇಶ ಮೂರ್ತಿ ಬಳಸಿ: DCM ಡಿಕೆ. ಶಿವಕುಮಾರ್ ಮನವಿ
ಇದೆಲ್ಲಾ ಆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮಹೇಶ್ ಶೆಟ್ಟಿ ತಿಮರೋಡಿ ಸುಜಾತ ಭಟ್ಗೂ ನಮಗೂ ಸಂಬಂಧ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಈ ಹಿಂದೆ ಸುಜಾತ ಭಟ್ಟವರು ತಿಮರೋಡಿ ಅವರ ಮನೆಯಲ್ಲೇ ನಾನು ನಾಲ್ಕು ದಿವಸಗಳ ಕಾಲ ಇದ್ದಿದ್ದಾಗಿ ಹೇಳಿಕೆ ನೀಡಿದ್ದರು. ಹೀಗಾಗಿ ತಿಮ್ಮರೋಡಿ ಅವರ ಹೇಳಿಕೆ ಸಾಕಷ್ಟು ಅನುಮಾನಗಳಿಗೆ ವ್ಯಕ್ತವಾಗಿದೆ.