ಪೊಲೀಸರ ಅರೋಗ್ಯಕ್ಕೆ ಮುಳುವಾಗುವ ಪೊಲೀಸ್ ಇಲಾಖೆಯ ಸಮವಸ್ತ್ರ ಟೆಂಡರ್: ವಕೀಲ ಎಸ್. ನಟರಾಜ ಶರ್ಮರಿಂದ IGP ಶ್ರೀ. ಸಲೀಂ ರವರಿಗೆ ಪತ್ರ
ಬೆಂಗಳೂರು:
ರಾಜ್ಯ ಪೊಲೀಸ್ ಇಲಾಖೆ ತಮ್ಮ ಅಧಿಕಾರಿಗಳಿಗೆ ನೀಡುವ ಸಮವಸ್ತ್ರ ಅರೋಗ್ಯಕ್ಕೆ ಹಾನಿಕರವಾಗಿದ್ದು, ನಿರ್ದಿಷ್ಟ ಬಟ್ಟೆಯನ್ನು ಪ್ರಪಂಚದಾದ್ಯಂತ ನಿರ್ಬಂದಿಸಿದ್ದರೂ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಮಾತ್ರ ಅದೇ ಬಟ್ಟೆಯನ್ನು ಖರೀಧಿಸಲು ಮುಂದಾಗಿರುತ್ತದೆ.
ರಾಜ್ಯದಲ್ಲಿನ ಪೊಲೀಸರ ಅರೋಗ್ಯ ದೃಷ್ಟಿಯಿಂದ, ಟೆಂಡರ್ ಕೈ ಬಿಡಲು ಈಗಾಗಲೇ 5 ದಿನದ ಹಿಂದೆಯೇ ಇಮೇಲ್ ಮೂಲಕ ಮನವಿ ಮಾಡಲಾಗಿದೆ, ಆದರೇ ಇಲಾಖೆ ಯಾವುದೇ ಉತ್ತರವನ್ನು ನೀಡದೇ, ಅದೇ ಬಟ್ಟೆಯನ್ನು ಖರೀದಿ ಮಾಡಲು ಮುಂದುವರಿದಿರುವುದು ಅನುಮಾನಕ್ಕೆ ಈಡು ಮಾಡಿಕೊಟ್ಟಿದೆ.YUISI Sun Hat for Men Women, Breathable Summer Hat for Travel, Hiking, Gardening, Sun Hats for Men & Round Sun Cap for Hiking, Hats for Women Indoor Outdoor Activities
ಈ ವಿಷಯಕ್ಕೆ ಸಂಬಂದಿಸಿದ ಹಾಗೆ ಇಂದು. ದಿನಾಂಕ:30/08/2025 ಮದ್ಯಾಹ್ನ 1 ಘಂಟೆಗೆ DGP ಮತ್ತು IGP ಶ್ರೀ. ಸಲೀಂ ರವರಿಗೆ, ಲಿಖಿತ ರೂಪದಲ್ಲಿ ಗುತ್ತಿಗೆಯನ್ನು ರದ್ದು ಗೊಳಿಸಲು ಮನವಿ ಸಲ್ಲಿಸಲಾವುದು.
ಎಸ್. ನಟರಾಜ ಶರ್ಮ
ವಕೀಲರು