Skip to main content
ವಿಡಿಯೋ
webstory

ಈದ್-ಎ-ಮಿಲಾದ್ - ಅಲ್ಲಾಹನ ಇತಿಹಾಸ ಜೀವನ ತತ್ತ್ವಗಳು ಮತ್ತು ಏಕತೆಯ ಮಹತ್ವದ ಹಬ್ಬ

By Shravanthi R
ಈದ್-ಎ-ಮಿಲಾದ್ - ಅಲ್ಲಾಹನ ಇತಿಹಾಸ ಜೀವನ ತತ್ತ್ವಗಳು ಮತ್ತು ಏಕತೆಯ ಮಹತ್ವದ ಹಬ್ಬ

ಮುಸ್ಲೀಮರು ಪ್ರವಾದಿಯವರ ಬೋಧನೆಗಳು, ಜೀವನ ತತ್ವಗಳನ್ನು, ಏಕತೆಯ ಸಂದೇಶವನ್ನು ಪ್ರತಿಬಿಂಬಿಸುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ ಎನ್ನಲಾಗಿದೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ಮೂರನೇ ತಿಂಗಳಿಂದ ರಬಿ ಉಲ್ ಅವಾಲ್ 12ನೇ ದಿನದಂದು ಈದ್-ಎ-ಮಿಲಾದ್-ಉನ್-ನಬಿ ಹಬ್ಬವನ್ನು ಆಚರಿಸಲಾಗುತ್ತದೆ.

ಈದ್-ಎ-ಮಿಲಾದ್, ಪ್ರವಾದಿ ಮೊಹಮ್ಮದ್ ಕ್ರಿಸ್ತ.ಶಕ 570 ರಲ್ಲಿ ಜನಿಸಿದ್ದು, ಅವರ ಜನ್ಮ ವಾರ್ಷಿಕೋತ್ಸವವನ್ನು ಸ್ಮರಿಸುವ ಇಸ್ಲಾಮಿಕ್ ಹಬ್ಬವಿದಾಗಿದೆ. ಈ ವರ್ಷದಲ್ಲಿ ಸೆಪ್ಟೆಂಬರ್ 5 ರಂದು ಹಬ್ಬ ಆಚರಿಸಲಾಗುವುದು. ಸೆಪ್ಟೆಂಬರ್ 3 ಬುಧವಾರದ ಸಂಜೆಯಿಂದ ಪ್ರಾರಂಭವಾಗಿ, ಗುರುವಾರ, ಶುಕ್ರವಾರ ಹಬ್ಬ ಆಚರಿಸಲಾಗುತ್ತದೆ. 


NOBERO Men's Graphic Print Oversized Fit T-Shirt

ಇತಿಹಾಸದ ಪ್ರಕಾರವಾಗಿ ಮೊದಲು ʻಮೌಲಿದ್ʼ ಎಂದರೆ ಅರೇಬಕ್‌ ಭಾಷೆಯಲ್ಲಿ ʻಜನ್ಮʼ ಎಂದರ್ಥದ ಆದರೆ, ಈ ದಿನದಂದು ಪ್ರವಾದಿಯು ನಿಧನರಾದರೆಂದು ಶೋಕಿಸುವ ಆಚರಣೆಯಾಗಿತ್ತೆಂದು ಹೇಳಲಾಗಿದೆ. ದಂತಕಥೆಯ ಭಾಗವಾಗಿ, ಮುಜಫರ್ ಅಲ್-ದಿನ್ ಗೋಕ್ಬೋರಿ ಅಧಿಕೃತವಾಗಿ ಆಚರಿಸಿದ ಮೊದಲ ಮುಸ್ಲಿಂ ಆಡಳಿತಗಾರ ಎನ್ನಲಾಗಿದೆ. ಆರಂಭದಲ್ಲಿ ಶಿಯಾ ಬುಡಕಟ್ಟು ಆಚರಿಸುತ್ತಿದ್ದ ಹಬ್ಬವಾಗಿ ಇತರೆ ದೇಶಗಳಿಗೆ ವಿಸ್ತರಿಸಿಕೊಂಡಂತೆ ಸುನ್ನಿ ಮುಸ್ಲೀಂ ಪಂಗಡಗಳು ಆಚರಿಸಿದರು ಎನ್ನಲಾಗಿದೆ.

ಇದಾದ ಬಳಿಕ ಜನಪ್ರಿಯಗೊಂಡು, ಮುಸ್ಲಿಮರು ಪ್ರವಾದಿಯವರ ಬೋಧನೆಗಳು, ಜೀವನ ತತ್ವಗಳನ್ನು, ಏಕತೆಯ ಸಂದೇಶವನ್ನು ಪ್ರತಿಬಿಂಬಿಸುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ ಎನ್ನಲಾಗಿದೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ಮೂರನೇ ತಿಂಗಳಿಂದ ರಬಿ ಉಲ್ ಅವಾಲ್ 12ನೇ ದಿನದಂದು ಈದ್-ಎ-ಮಿಲಾದ್-ಉನ್-ನಬಿ ಹಬ್ಬವನ್ನು ಆಚರಿಸಲಾಗುತ್ತದೆ. "ಎಂಎಸ್‌ಎಂಇ ಭಾರತದ ಜಿಡಿಪಿಗೆ 31% ಕೊಡುಗೆ ನೀಡುತ್ತದೆ": ಜಿಎಸ್‌ಟಿ ಸುಧಾರಣೆಗಳ ಕುರಿತು ಸಚಿವ ಜಿತನ್ ರಾಮ್ ಮಾಂಝಿ

ಈ ದಿನವು ಮುಸಲ್ಮಾನರಿಗೆ ಮಹತ್ವದ ದಿನವಾಗಿದ್ದು, ಎಲ್ಲಾ ಮುಸ್ಲೀಂ ಬಾಂಧವರು ಕುಟುಂಬ ಸಮೇತ ಪ್ರವಾದಿ ಮೊಹಮ್ಮದ್ ಅವರ ಒಳ್ಳೆಯ ಕಾರ್ಯಗಳನ್ನು ನೆನೆದು, ಒಟ್ಟಾಗಿ ಸೇರಿ ಮೆರವಣಿಗೆ ನಡೆಸುವ ಹಾಗೂ ಮನೆಗಳನ್ನು ಅಲಂಕರಿಸುವ ಮೂಲಕ ವಿವಿಧ ಔತಣಗಳು ವಿಷೇಶವಾಗಿ ಸೇವಿಯನ್ ಹಾಲಿನಲ್ಲಿ ಮಾಡಿದ ಪೇಯಾವನ್ನು ತಯಾರಿಸಿ ಈ ಹಬ್ಬವನ್ನು ಆಚರಿಸುತ್ತಾರೆ.


ಇದನ್ನೂ ಓದಿ: ಮುಡಾ ಪ್ರಕರಣ: ಸತತ 7ನೇ ಬಾರಿ ಸಿಎಂ ಸಿದ್ದರಾಮಯ್ಯ ಮೇಲ್ಮನವಿಯ ವಿಚಾರಣೆ ಮುಂದೂಡಿದ ಹೈಕೋರ್ಟ್‌