ಮದ್ದೂರು ಗಲಭೆ: ಮಿನಿ ಪಾಕಿಸ್ತಾನ ಮಾಡಬೇಕೆಂದುಕೊಂಡಿದ್ದಾರೆ - ಮದ್ದೂರಿನ ಮಹಿಳೆಯರಿಂದ ಆಕ್ರೋಶ
By Shravanthi R • Sep 08, 2025, 01:31 PM
Advertisement
Advertisement
Read Next Story
ಮದ್ದೂರಿನಲ್ಲಿ ಕಲ್ಲು ತೂರಾಟ ಕೇಸ್...ಪ್ರತಿಭಟನೆ ವೇಳೆ ಮಹಿಳೆ ಮೇಲೆ ಖಾಕಿ ಲಾಠಿ ಪ್ರಹಾರ!
ಮಂಡ್ಯದ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಲಾಠಿ ಪ್ರಹಾರ ಮತ್ತು ಕಲ್ಲು ತೂರಾಟದ ಘಟನೆ ಸಂಭವಿಸಿ, ಯುವತಿಯೊಬ್ಬಳು ಸಹ ಪೊಲೀಸ್ ಹಲ್ಲೆಗೆ ಒಳಗಾಗಿ ಗಾಯಗೊಂಡು ಸ್ಥಳದಲ್ಲಿ ಅಳುತ್ತಾ ಕುಳಿತುಕೊಂಡು ಕಣ್ಣೀರ ಸುರಿಸಿದ್ದಾರೆ; ಪೊಲೀಸರು 21ಕ್ಕೂ ಹೆಚ್ಚು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
Read More