ಓಲೈಕೆ ಪಿತಾಮಹ ಸಿದ್ದರಾಮಯ್ಯ, ಬ್ರದರ್ಸ್‌ಗಳ ನೆಮ್ಮದಿಗೆ ಭಂಗವಿಲ್ಲ, ಹಿಂದೂಗಳಿಗೆ ಉಳಿಗಾಲವಿಲ್ಲ: ವೈರಲ್ ಆದ ಬಿಜೆಪಿ ಪೋಸ್ಟ್
ಮಂಡ್ಯ ಜಿಲ್ಲೆಯ ಮದ್ದೂರಿನ ಗಣೇಶ ವಿಸರ್ಜನೆ ಉತ್ಸವದಲ್ಲಿ ಕಿಡಿಗೇಡಿಗಳು ಮಸೀದಿ ಮೇಲಿನಿಂದ ಕಲ್ಲನ್ನು ಎಸೆದು ಕೋಮುಗಲಭೆಯನ್ನು ಸೃಷ್ಟಿಸಿದ್ದರು. ಈ ಹಿನ್ನೆಲೆಯಲ್ಲಿ ಹಲವಾರು ಹಿಂದೂ ಸಂಘಟನೆಗಳು ಮತ್ತು ರಾಜ್ಯ ಬಿಜೆಪಿ ನಾಯಕರು ಜೆಡಿಎಸ್ ನಾಯಕರು ರಾಜಕೀಯ ಮುಖಂಡರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಎಕ್ಸ್ ಖಾತೆಯ ಮೂಲಕ ವ್ಯಂಗ್ಯವಾದ ಪೋಸ್ಟ್‌ನೊಂದಿಗೆ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಬೀಸಿದೆ ಈ ವ್ಯಂಗ್ಯ ಪೋಸ್ಟ್ ಹೀಗಿದೆ.
@INCKarnataka ಸರ್ಕಾರದ ಆಡಳಿತದಲ್ಲಿ..
➡️ಗಣೇಶ ಉತ್ಸವದ ಮೇಲೆ
ಕಲ್ಲು ತೂರುವ ಮತಾಂಧರ ಪೋಷಣೆ
➡️ಪಾಕಿಸ್ತಾನ್ ಜಿಂದಾಬಾದ್
ಎನ್ನುವ ದೇಶದ್ರೋಹಿಗಳಿಗೆ ರಕ್ಷಣೆWEET Cotton T-Shirt and Pyjama Set for Men,Night Wear for Men,Men's Pyjama Set 122
➡️ಬಾಂಬ್ ಬ್ಲ್ಯಾಸ್ಟ್ ಮಾಡುವ
ಬ್ರದರ್ಸ್‌ಗಳಿಗೆ ಮನ್ನಣೆ
➡️ಪ್ಯಾಲೆಸ್ಟೈನ್ ಧ್ವಜ ಹಾರಿಸುವ
ದ್ರೋಹಿಗಳಿಗೂ ಮಣೆ
➡️ಪೊಲೀಸ್ ಠಾಣೆಗೆ ಬೆಂಕಿ ಹಾಕುವ
ಶಾಂತದೂತರಿಗೂ ರಕ್ಷಣೆ ಎಚ್‌ಡಿಕೆ ವಿರುದ್ಧದ ಭೂ ಒತ್ತುವರಿ ಪ್ರಕರಣ: ಮಧ್ಯಂತರ ಆದೇಶಕ್ಕೆ ಹೈಕೋರ್ಟ್ ತಡೆ; ಇನ್ನುಮುಂದೆ ಎಸ್‌ಐಟಿ ತನಿಖೆ ಶುರು?
ಓಲೈಕೆ ಪಿತಾಮಹ @siddaramaiah ಸರ್ಕಾರ ಇರುವವರೆಗೂ ಬ್ರದರ್ಸ್‌ಗಳ ನೆಮ್ಮದಿಗೆ ಭಂಗವಿಲ್ಲ, ಹಿಂದೂಗಳಿಗೆ ಉಳಿಗಾಲವಿಲ್ಲ. ಹಬ್ಬ, ಹರಿದಿನ, ಉತ್ಸವ, ಜಾತ್ರೆಗಳನ್ನು ಶಾಂತಿ, ಸಂಭ್ರಮದಿಂದ ಆಚರಿಸುವುದಕ್ಕೆ ಸಾಧ್ಯವಿಲ್ಲ.
#CongressAgainstHindus #ಹಿಂದೂವಿರೋಧಿಕಾಂಗ್ರೆಸ್