ನವದೆಹಲಿ : ಭಾರತದ 15ನೇ ಉಪರಾಷ್ಟ್ರಪತಿ (Vice President)ಯಾಗಿ ಎನ್ಡಿಎ (NDA) ಅಭ್ಯರ್ಥಿ ಹಾಗೂ ಮಹಾರಾಷ್ಟ್ರ ಗವರ್ನರ್ ಆಗಿದ್ದ ಸಿ.ಪಿ. ರಾಧಾಕೃಷ್ಣನ್ (C.P. Radhakrishnan) ಆಯ್ಕೆಯಾಗಿದ್ದಾರೆ. ಅವರು 452 ಮೊದಲ ಆದ್ಯತೆ ಮತಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ.ಹಿಮಾಚಲಪ್ರದೇಶಕ್ಕೆ 1500 ಕೋಟಿ ರೂ. ಆರ್ಥಿಕ ಸಹಾಯವನ್ನು ಘೋಷಿಸಿದ ಪ್ರಧಾನಿ..!ವಿರೋಧ ಪಕ್ಷಗಳ ಅಭ್ಯರ್ಥಿ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ(B. Sudharshan Reddy) ಅವರಿಗೆ 300 ಮತಗಳು ದೊರೆತವು. ಒಟ್ಟು 767 ಮತಗಳು ಇತ್ತು. ಅದರಲ್ಲಿ 752 ಮತಗಳು ಮಾನ್ಯವಾಗಿದ್ದವು. ಈ ಚುನಾವಣೆಯು ಉಪರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhan