Skip to main content
ವಿಡಿಯೋ
1/2
sports

T20 ಏಷ್ಯಾ ಕಪ್: ಒಮನ್‌ vs ಪಾಕಿಸ್ತಾನ್: ಪಂದ್ಯದ ರಿಸಲ್ಟ್‌ ಹೀಗಿದೆ

By Gireesh Vasishta
T20 ಏಷ್ಯಾ ಕಪ್: ಒಮನ್‌ vs ಪಾಕಿಸ್ತಾನ್: ಪಂದ್ಯದ ರಿಸಲ್ಟ್‌ ಹೀಗಿದೆ

ಪಾಕಿಸ್ತಾನ್‌, ಹೆಚ್ಚು ಬಲಿಷ್ಟ ತಂಡವಲ್ಲದ ಒಮನ್‌ ತಂಡದ ಮೇಲೆ ಗೆದ್ದು ಬೀಗಿದೆ ಆದರೆ ನಿಜವಾದ ಪೈಪೋಟಿ ಇರುವುದು ಚಾಂಪಿಯನ್‌ ತಂಡವಾದ ಭಾರತದ ಮೇಲೆ, ಬಲಿಷ್ಟ ಭಾರತ ತಂಡವನ್ನು ಸೋಲಿಸುವುದು ಸುಲಭದ ಮಾತಲ್ಲ ಎಂದು ಪಾಕ್‌ಗೂ ಗೊತ್ತು, ಈ ಪಂದ್ಯಕ್ಕಾಗಿ ಪ್ರಪಂಚದ ಕ್ರಿಕೆಟ್‌ ಫ್ಯಾನ್‌ಗಳೆ ಕಾಯುತ್ತಿದ್ದಾರೆ.

T20 ಏಷ್ಯಾ ಕಪ್: ಒಮನ್‌ vs ಪಾಕಿಸ್ತಾನ್:‌ ಪಂದ್ಯದ ರಿಸಲ್ಟ್‌ ಹೀಗಿದೆ

ಪುರುಷರ T20 ಏಷ್ಯಾ ಕಪ್ 2025 4ನೇ ಪಂದ್ಯವು ಗ್ರೂಪ್ A ಯಲ್ಲಿ ಒಮನ್ ಮತ್ತು ಪಾಕಿಸ್ಥಾನ ನಡುವೆ ನಡೆಯಿತು. ಪಾಕಿಸ್ತಾನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು, ಸ್ಪರ್ಧಾತ್ಮಕ ಮೊತ್ತವನ್ನು ದಾಖಲಿಸಿದ ನಂತರ ಅವರ ಸ್ಪಿನ್ನರ್ಗಳು ಒಳ್ಳೆಯ ಬೌಲಿಂಗ್ ಪ್ರದರ್ಶನವನ್ನು ನಿರ್ವಹಿಸಿ ಗೆಲುವನ್ನು ಪಡೆದುಕೊಂಡರು. ಇದು ಒಮಾನ್ ಏಷ್ಯಾ ಕಪ್ ಟೂರ್ನಿಯಲ್ಲಿ ಡೆಬ್ಯೂ ಪಂದ್ಯ ಆಗಿತ್ತು.TIMEX Classics Analog Watch for Men with Round Dial & Water Resistant Man's Wrist Watches

ವಿವರಗಳು- ಪುರುಷರ T20 ಏಷ್ಯಾ ಕಪ್ 2025- 4ನೇ ಪಂದ್ಯ, ಗ್ರೂಪ್ A

- ಟಾಸ್- ಪಾಕಿಸ್ತಾನ್ ಟಾಸ್ ಗೆದ್ದು ಬ್ಯಾಟಿಂಗ್ ಮೊದಲು

- ಫಲಿತಾಂಶ- ಪಾಕಿಸ್ತಾನ್ 93 ರನ್‌ಗಳಿಂದ ಗೆಲುವು.

ಪಂದ್ಯದ ಉತ್ತಮ ಆಟಗಾರ-- ಮೊಹಮ್ಮದ್ ಹಾರಿಸ್ (ಪಾಕಿಸ್ತಾನ್) - 66 (43)ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಲಾರಿಗೆ ಆಟೋ ಡಿಕ್ಕಿ: ಮೂವರ ದುರ್ಮರಣ

- ಸ್ಕೋರ್‌ಕಾರ್ಡ್ ಸಾರಾಂಶ-

ಪಾಕಿಸ್ತಾನ್ ಇನಿಂಗ್ಸ್: 160/7 (20 ಓವರ್ಗಳು)-

- ಒಮನ್ ಇನಿಂಗ್ಸ್: 67 ಆಲ್ ಔಟ್ (16.4 ಓವರ್ಗಳು) (ಗುರಿ: 161).

ಪಾಕಿಸ್ತಾನ್‌, ಚಿಕ್ಕ ತಂಡವಾದ  ಒಮನ್‌ ತಂಡದ ಮೇಲೆ ಗೆದ್ದು ಬೀಗಿದೆ ಆದರೆ ನಿಜವಾದ ಪೈಪೋಟಿ ಇರುವುದು ಚಾಂಪಿಯನ್‌ ತಂಡವಾದ ಭಾರತದ ಮೇಲೆ, ಬಲಿಷ್ಟ ಭಾರತ ತಂಡವನ್ನು ಸೋಲಿಸುವುದು ಸುಲಭದ ಮಾತಲ್ಲ ಎಂದು ಪಾಕ್‌ಗೂ ಗೊತ್ತು, ಈ ಪಂದ್ಯಕ್ಕಾಗಿ ಪ್ರಪಂಚದ ಕ್ರಿಕೆಟ್‌ ಫ್ಯಾನ್‌ಗಳೆ ಕಾಯುತ್ತಿದ್ದಾರೆ.Monte Carlo Mens Solid Lace Up Genuine Leather Casual Shoes (201803FW)