ರಾಜ್ಯದಲ್ಲಿ ಭೀಕರ ಅಪಘಾತಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಇಂತಹ ಅನಾಹುತಗಳಲ್ಲಿ ಜೀವಹಾನಿಯಿಂದ ಉಂಟಾಗುವ ಸಂಕಷ್ಟದಿಂದ ಕುಟುಂಬಗಳು ನಲುಗಿವೆ. ಈ ಅತೀವ ನೋವು ಹಾಗೂ ನರಳಿಕೆಯಿಂದ ಕಂಗಾಲಾಗುವುದನ್ನು ತಪ್ಪಿಸುವ ಸಲುವಾಗಿ ಆರ್ಥಿಕ ನಷ್ಟ ತುಂಬಿಕೊಡುವ, ಹೊರೆಯ ಬವಣೆಯಿಂದ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ನೆರವು ನೀಡಲು ನಿರ್ಧರಿಸಿದೆ. ಇದನ್ನೂ ಓದಿ: ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಸರ್ಕಾರದ ವಿಳಂಬ ಹಿನ್ನಲೆ: AIDSO ಯಿಂದ ಕರ್ನಾಟಕ ರಾಜ್ಯ ಸಮಿತಿಯಿಂದ ತರಗತಿ ಬಹಿಷ್ಕಾರಕ್ಕೆ ಕರೆ
ಮೋಟಾರು ವಾಹನಗಳಿಂದ ರಸ್ತೆ ಅಪಘಾತಗಳಿಗೀಡಾಗುವ ಸಂತ್ರಸ್ತರ ನಗದು ರಹಿತ ಚಿಕಿತ್ಸೆ ಯೋಜನೆ CTRAV - 2025 ರ ಅಡಿಯಲ್ಲಿ ನೀಡಲಾಗುವ 1.5 ಲಕ್ಷ ನೆರವಿನೊಂದಿಗೆ ಹೆಚ್ಚುವರಿಯಾಗಿ 1 ಲಕ್ಷ ಪರಿಹಾರ ನೀಡುವ ಬಗ್ಗೆ ಚಿಂತನೆ ನಡೆಸಿದ್ದು, ಪ್ರಸ್ತಾವನೆಯಲ್ಲಿರುವ ಅಂಶಗಳನ್ನು ಮಾರ್ಪಡಿಸಿದ್ದು, ಸರ್ಕಾರ ಆದೇಶ ಹೊರಡಿಸಿದೆ ಎನ್ನಲಾಗಿದೆ. Imou 2K 3MP Outdoor Security Bullet CCTV Camera, Color Night Vision, Human Detection, Up to 512GB SD Card, IP67 Weatherproof, Spotlight, Audio Recording, WiFi & Ethernet Connection, Alexa Enabled
ಭಾರತ ಸರ್ಕಾರದ ನಗದು ರಹಿತ ಚಿಕಿತ್ಸೆ ಯೋಜನೆ ( CTRAV ) ಯಡಿಯಲ್ಲಿ ನಮೂದಿಸಿರುವ 1.5 ಲಕ್ಷ ನೆರವಿನೊಂದಿಗೆ 1 ಲಕ್ಷ ಹೆಚ್ಚುವರಿ ( TOP UP ) ನೀಡುವ ಸಂಬಂಧ ಸರ್ಕಾರದ ಆದೇಶ ಸೂಚಿಸಿರುವ ಕರ್ನಾಟಕ ಆರೋಗ್ಯ ಇಲಾಖೆಯ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಇದರೊಟ್ಟಿಗೆ ಪ್ರಮುಖ ಅಂಶಗಳ ಪಟ್ಟಿಯನ್ನು ನೊಂದಾಯಿಸಿ ಹೆಚ್ಚುವರಿ ರಾಜ್ಯದ ಬಜೆಟ್‌ನ ಆರ್ಥಿಕ ಹೊರೆಯಿಲ್ಲದೆ, ಅನುದಾನದ ಮಿತಿಯೊಳಗೆ ಅನುಷ್ಠಾನಕ್ಕೆ ತರಲಾಗುವುದು ಎನ್ನಲಾಗಿದೆ. ಇದನ್ನೂ ಓದಿ: ದೆಹಲಿಯ ಅಶೋಕ್ ವಿಹಾರ್‌ನಲ್ಲಿ ಒಳಚರಂಡಿ ಸ್ವಚ್ಛತೆ ವೇಳೆ ಕಾರ್ಮಿಕರ ದುರಂತ: ಒಬ್ಬ ಸಾವು, ಮೂವರು ಅಸ್ವಸ್ಥ..!