Skip to main content
ವಿಡಿಯೋ
1/3
health

ಮೋದಿಯವರಿಗೂ ಇಷ್ಟವಿರುವ ಈ ತರಕಾರಿ, ಮಧುಮೇಹ, ಕ್ಯಾನ್ಸರ್ ಸೇರಿದಂತೆ 15 ಕಾಯಿಲೆಗೆ ದಿವ್ಯೌಷಧ: ಯಾವುವು ಅವು? ಹೀಗಿದೆ ಮಾಹಿತಿ

By Gireesh Vasishta
ಮೋದಿಯವರಿಗೂ ಇಷ್ಟವಿರುವ ಈ ತರಕಾರಿ, ಮಧುಮೇಹ, ಕ್ಯಾನ್ಸರ್ ಸೇರಿದಂತೆ 15 ಕಾಯಿಲೆಗೆ ದಿವ್ಯೌಷಧ: ಯಾವುವು ಅವು? ಹೀಗಿದೆ ಮಾಹಿತಿ

ಮೋದಿಯವರಿಗೆ ಅನೇಕ ಆಹಾರ ಇಷ್ಟವಾದರೂ ಮೊರಿಂಗಾ ಪರಾಠಾ ಫೇವರಿಟ್. ಇದನ್ನು ವಾರಕ್ಕೆ ಎರಡರಿಂದ ಮೂರು ಬಾರಿ ಸೇವಿಸುತ್ತಾರೆ ಎಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಅವರ ಜನ್ಮದಿನವಾದ ಇಂದು ಮೊರಿಂಗಾ ಅಂದರೆ ನುಗ್ಗೆಕಾಯಿಯ ಪ್ರಯೋಜನಗಳೇನು ನೋಡೋಣ...

ಮೋದಿಯವರಿಗೂ ಇಷ್ಟವಿರುವ ಈ ತರಕಾರಿ, ಮಧುಮೇಹ, ಕ್ಯಾನ್ಸರ್ ಸೇರಿದಂತೆ 15 ಕಾಯಿಲೆಗೆ ದಿವ್ಯೌಷಧ: ಯಾವುವು ಅವು? ಹೀಗಿದೆ ಮಾಹಿತಿ

ಅನೇಕರಿಗೆ ತರಕಾರಿ ಎಂದರೆ ಇಷ್ಟವಿಲ್ಲ, ಅದರಲ್ಲಿ ಏನೇ ಗುಣಗಳು, ಸತ್ವಾಂಶಗಳಿದ್ದರು ಮೂಗು ಮುರಿಯುವವರೆ ಹೆಚ್ಚು ಹೀಗಾಗಿ ಇತ್ತೀಚಿನ ದಿನಗಳಲ್ಲಿ ವೇಗನ್‌ ಊಟಕ್ಕೆ ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ ತರಕಾರಿಗಳಿಗೂ ಸಹ ವ್ಯಾಪಕ ಮಾರುಕಟ್ಟೆ ಇದೆ, ಇದೆ ತರಕಾರಿಗಳನ್ನು ನಮ್ಮ ದೇಶದ ಪ್ರಧಾನಿಗಳಾದ ನರೇಂದ್ರ ಮೋದಿಯವರು ಸಹ ಇಷ್ಟಪಡುತ್ತಾರೆ, ಅದರ ಬಗ್ಗೆ ಮಾಹಿತಿ ಹೀಗಿದೆ.

ಪ್ರಧಾನಿ ನರೇಂದ್ರ ಮೋದಿ ಇಂದು ಸೆಪ್ಟೆಂಬರ್ 17 ನೇ ತಾರೀಖಿನಂದು ತಮ್ಮ 75 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅವರ ಆರೋಗ್ಯ ಮತ್ತು ಫಿಟ್ನೆಸ್ ಕುರಿತು ಯಾವಾಗಲೂ ಹೆಚ್ಚು ಚರ್ಚಿಸಲಾಗುತ್ತದೆ. ಪ್ರಧಾನಿಯವರ ಶಕ್ತಿಯ ರಹಸ್ಯ ಅವರ ಆಹಾರಕ್ರಮದಲ್ಲಿದೆ. ಮೋದಿ ಪ್ರತಿದಿನ ಏನು ತಿಂತಾರೆ ಮತ್ತು ಅವರು ಯಾವ ರೀತಿಯ ಆಹಾರ ಬಯಸುತ್ತಾರೆ ಎಂದು ತಿಳಿಯಲು ಅನೇಕ ಜನರು ಕುತೂಹಲ ವ್ಯಕ್ತಪಡಿಸುತ್ತಾರೆ. ಇದನ್ನೂ ಓದಿ: ಶಬರಿಮಲೆಯಲ್ಲಿ ವಿಗ್ರಹ ಸ್ಥಾಪನೆಗೆ ಅನಧಿಕೃತ ನಿಧಿ ಸಂಗ್ರಹ ವಿಚಾರ: 4 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಕೇರಳ ಹೈಕೋರ್ಟ್ ಆದೇಶ


ಮೋದಿಯವರಿಗೆ ಅನೇಕ ಆಹಾರ ಇಷ್ಟವಾದರೂ ಮೊರಿಂಗಾ ಪರಾಠಾ ಫೇವರಿಟ್. ಇದನ್ನು ವಾರಕ್ಕೆ ಎರಡರಿಂದ ಮೂರು ಬಾರಿ ಸೇವಿಸುತ್ತಾರೆ ಎಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಅವರ ಜನ್ಮದಿನವಾದ ಇಂದು ಮೊರಿಂಗಾ ಅಂದರೆ ನುಗ್ಗೆಕಾಯಿಯ ಪ್ರಯೋಜನಗಳೇನು ನೋಡೋಣ...YOHO Bubbles Men Ortho slippers | Soft comfortable and stylish flip flop slippers for Men in exciting colors |Lightweight | Anti Skid | Daily Use Chappal

ನುಗ್ಗೆಕಾಯಿಯಲ್ಲಿರುವ ಪೌಷ್ಟಿಕಾಂಶದ ಅಂಶಗಳು-

ದಕ್ಷಿಣದಲ್ಲಿ ನುಗ್ಗೆಕಾಯಿಯನ್ನು ಹೆಚ್ಚಾಗಿ ಬಳಸುತ್ತಾರೆ. ಇದರಲ್ಲಿ ಸೂಪ್, ಸಾಂಬಾರ್ ಕೂಡ ತಯಾರಿಸಲಾಗುತ್ತದೆ. ಇದು ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿವಾರಕ ಗುಣಲಕ್ಷಣಗಳನ್ನು ಹೊಂದಿರುವ ಮರವಾಗಿದೆ. ಶತಮಾನಗಳಿಂದ ಜನರು ಇದನ್ನು ಔಷಧೀಯ ಉದ್ದೇಶಗಳಿಗಾಗಿ ಬಳಸುತ್ತಿದ್ದಾರೆ. ಇದರ ಪೌಷ್ಟಿಕಾಂಶದ ಮೌಲ್ಯದ ಬಗ್ಗೆ ಮಾತನಾಡುವುದಾದರೆ ನುಗ್ಗೇಕಾಯಿ ವಿಟಮಿನ್ , ಬಿ 1, ಬಿ 2 ಮತ್ತು ಸಿ, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಕಬ್ಬಿಣ, ಮೆಗ್ನೀಶಿಯಂ ಮತ್ತು ರಂಜಕದ ಉತ್ತಮ ಮೂಲವಾಗಿದೆ. ಹೀಗಾಗಿ ನೀವು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ.