ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಯು ರಾಹುಲ್ ಗಾಂಧಿಯ 'ಮತ ಚೋರಿ' ಆರೋಪಗಳಿಗೆ ವಿವರಣೆ ನೀಡಿದ್ದಾರೆ. ಕರ್ನಾಟಕ ಚುನಾವಣಾ ಅಧಿಕಾರಿ Sri ಅಂಬುಕುಮಾರ್ ಅವರು ರಾಹುಲ್ ಗಾಂಧಿಯವರ ಆಳಂದದಲ್ಲಿ ಸುಮಾರು 6,048 ಮತಗಳನ್ನು ಡಿಲೀಟ್ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಅದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಇದು 2023 ರ ರಾಜ್ಯ ಚುನಾವಣೆಗಳ ಮುನ್ನ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಆರೋಪಿತ ಮತಗಳ ಡಿಲೀಟ್‌ಗಳ ಕುರಿತು ರಾಜಕೀಯ ವಿವಾದ ಉದ್ಭವಿಸಿದೆ. ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗವನ್ನು (ECI) "ಮತ ಚೋರಿ" ಮಾಡುವವರನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದ್ದಾರೆ. ಮತ್ತು ವಿರೋಧ ಪಕ್ಷದ ಮತಗಳು, ವಿಶೇಷವಾಗಿ OBC, ದಲಿತ ಸಮುದಾಯಗಳ ಮೇಲಿನ ವ್ಯವಸ್ಥಿತ ಡಿಲೀಟ್‌ಗಳ ತನಿಖೆಯನ್ನು ತಡೆಯುತ್ತಿದೆ ಎಂದು ಹೇಳಿದ್ದಾರೆ.Levi's Men's Slim Fit Mid Rise 511 Mid-Rise Jeans
ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ವಿವರವಾದ ಮಾಹಿತಿ ನೀಡಿದ್ದು, ರಾಜ್ಯ ಮತ್ತು ರಾಷ್ಟ್ರೀಯ BJP ಇದನ್ನು ಕಟುವಾಗಿ ಟೀಕಿಸಿದೆ.
ಆರೋಪಗಳು: 2022 ರ ಡಿಸೆಂಬರ್‌ನಲ್ಲಿ, ECI ಅಪ್‌ಗಳಾದ NVSP, VHA ಮತ್ತು Garuda ಮೂಲಕ ಅಲಂದ್ (ಕಲಬುರಗಿ ಜಿಲ್ಲೆ)ಯ 6,018 ಫಾರ್ಮ್, 7 ಅರ್ಜಿಗಳು (ಮತ ಡಿಲೀಟ್‌ಗಾಗಿ) ಆನ್‌ಲೈನ್‌ನಲ್ಲಿ ಸಲ್ಲಿಸಲಾಯಿತು. ರಾಹುಲ್ ಗಾಂಧಿ ಅವರು ಇದನ್ನು ಕಾಂಗ್ರೆಸ್ ಬೆಂಬಲಿಗರ ಹೆಸರುಗಳನ್ನು ಡಿಲೀಟ್ ಮಾಡಲು ಸಾಫ್ಟ್‌ವೇರ್ ಮತ್ತು ರಾಜ್ಯಬಾಹಿರ ಫೋನ್‌ಗಳನ್ನು ಬಳಸಿ "ಕೇಂದ್ರೀಕೃತ" ಪ್ರಯತ್ನ ಎಂದು ಕರೆದಿದ್ದಾರೆ.
ರಾಹುಲ್ ಗಾಂಧಿಯವರ ಆರೋಪ;
-ವಿರೋಧ ಪಕ್ಷದ ಮತಗಳ 6,018 ಟಾರ್ಗೆಟ್ ಡಿಲೀಟ್ ಮಾಡಲು ಪ್ರಯತ್ನ ಮಾಡಿದ್ದಾರೆ.
-ಮತ್ತು ವ್ಯವಸ್ಥಿತ "ಮತ ಚೋರಿ" ನಡೆಯಿತು.
-18 ತಿಂಗಳುಗಳ ಕಾಲ CID ತನಿಖೆಯನ್ನು ತಡೆಯಿತು
-ECI BJP "ಮತ ಚೋರಿ"ಗಳನ್ನು ರಕ್ಷಿಸುತ್ತಿದೆ.ಇದನ್ನು ಓದಿ:ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ದಸರಾ ಉದ್ಘಾಟನೆ: ಸುಪ್ರೀಂ ಕೋರ್ಟ್‌ನಲ್ಲಿ ಇಂದು ವಿಚಾರಣೆ!
-ಕರ್ನಾಟಕ ಚುನಾವಣಾ ಇಲಾಖೆ ಸಿಇಒರ ಪ್ರತಿಕ್ರಿಯೆ-
-6,018 ಅರ್ಜಿಗಳನ್ನು ಸ್ವೀಕರಿಸಲಾಯಿತು; ಕೇವಲ 24 ಮಾನ್ಯಮಾಡಿ, ಉಳಿದವುಗಳನ್ನು ರಿಜೆಕ್ಟ್ ಮಾಡಲಾಯಿತು.
-2023ರಲ್ಲಿ FIR ದಾಖಲು; ಡೇಟಾ ಹಂಚಿಕೊಳ್ಳಲಾಯಿತು, ಸೈಬರ್ ತಜ್ಞರೊಂದಿಗೆ ಸಭೆಗಳನ್ನು ನಡೆಸಿ ಮಾಹಿತಿ ನೀಡಲಾಗಿದೆ.
–ECI ಮೂಲಕ & ತ್ವರಿತವಾಗಿ ತನಿಖೆ ಮುಂದುವರೆಯುತ್ತಿದೆ.
ಸದ್ಯಾ ರಾಹುಲ್ ಗಾಂಧಿಯವರು ಸತತ 45 ನಿಮಿಷಗಳ ಕಾಲ ವಿಡೀಯೊ ಕಾನ್ಪೆರೆನ್ಸ್ ಮಾಡಿ ಆಳಂದ ಕ್ಟೇತ್ರದಲ್ಲಿ ಮತ ಕಳ್ಳತನದ ಬಗ್ಗೆ ವಿವರಿಸಿದ್ದಾರೆ, ಮತ್ತು ಅದಕ್ಕೆ ನನ್ನ ಬಳಿ ಸಾಕಷ್ಟು ಸಾಕ್ಷ್ಯಗಳು ಇವೆ ಎಂದು ಹೇಳಿದ್ದಾರೆ. ಈ ಹಿಂದೆಯೂ ಸಹ ಬೆಂಗಳೂರಿನ ಮಹದೇವಪುರದಲ್ಲಿ ಮತಕಳ್ಳತನ ನಡೆದಿದೆ ಎಂದು ಆರೋಪಿಸಿದ್ದರು. ಈ ನಿಟ್ಟಿನಲ್ಲಿ ಸುಪ್ರಿಂ ಕೋರ್ಟ್‌ನಲ್ಲಿ ದಾವೆ ಹೂಡುವುದಾಗಿ ಹೇಳಿದ್ದಾರೆ.