Skip to main content
ವಿಡಿಯೋ
1/2
crime

ಶೃಂಗೇರಿ ಲಾಡ್ಜ್‌ನಲ್ಲಿ ಹಿಂದೂ ಮಹಿಳೆ ಜತೆ ಮುಸ್ಲಿಂ ವ್ಯಕ್ತಿ ಲಾಕ್: ಅಬ್ದುಲ, ರಮೇಶನಾದ ಕಥೆ: ಇಲ್ಲಿದೆ ಮಾಹಿತಿ

By Gireesh Vasishta
ಶೃಂಗೇರಿ ಲಾಡ್ಜ್‌ನಲ್ಲಿ ಹಿಂದೂ ಮಹಿಳೆ ಜತೆ ಮುಸ್ಲಿಂ ವ್ಯಕ್ತಿ ಲಾಕ್: ಅಬ್ದುಲ, ರಮೇಶನಾದ ಕಥೆ: ಇಲ್ಲಿದೆ ಮಾಹಿತಿ

ಕಾರಣ ಕರ್ನಾಟಕದಲ್ಲಿ ಹಲವಾರು ರೀತಿಯ ವಾತಾವರಣ ಇರುವುದರಿಂದ ಎಲ್ಲ ರೀತಿಯ, ಬಣ್ಣದ ಜನರು ಕರ್ನಾಟಕದಲ್ಲಿ ಇದ್ದಾರೆ. ಹೀಗಾಗಿ ಬಣ್ಣದಲ್ಲಿ ಅಥವಾ ಮೇಲ್ನೋಟಕ್ಕೆ ಅವನು ಬೇರೆ ರಾಜ್ಯದವನೆ ಅಥವ ಅಲ್ಲವೆ ಎಂದು ತಿಳಿಯುವುದು ಕಷ್ಟ.

ಶೃಂಗೇರಿ(ಚಿಕ್ಕಮಗಳೂರು ಜಿ.): ಸಾಧಾರಣವಾಗಿ ಭಾರತೀಯರು ಗೋದಿ ಬಣ್ಣದವರಾಗಿರುವುದರಿಂದ, ಯಾರದರು ಬೇರೆಡೆಯಿಂದ ಬಂದರೆ ಇವರು ಇಲ್ಲಿಯವರೇನಾ ಅಥವಾ ಬೇರಡೆಯಿಂದ ಬಂದಿದ್ದಾರ ಎಂಬುದು ತಿಳಿಯುವುದು ಕಷ್ಟ. ಏಕೆಂದರೆ ಕೇರಳದಿಂದ ಒಬ್ಬ ವ್ಯಕ್ತಿ ಕರ್ನಾಟಕಕ್ಕೆ ಬಂದರೆ ಅವನು ಸಹ ಇಲ್ಲಿಯವನೆ ಎಂದು ನಾವು ತಿಳಿಯುತ್ತೇವೆ. ಕಾರಣ ಕರ್ನಾಟಕದಲ್ಲಿ ಹಲವಾರು ರೀತಿಯ ವಾತಾವರಣ ಇರುವುದರಿಂದ ಎಲ್ಲ ರೀತಿಯ, ಬಣ್ಣದ ಜನರು ಕರ್ನಾಟಕದಲ್ಲಿ ಇದ್ದಾರೆ. ಹೀಗಾಗಿ ಬಣ್ಣದಲ್ಲಿ ಅಥವಾ ಮೇಲ್ನೋಟಕ್ಕೆ ಅವನು ಬೇರೆ ರಾಜ್ಯದವನೆ ಅಥವ ಅಲ್ಲವೆ ಎಂದು ತಿಳಿಯುವುದು ಕಷ್ಟ.Safari Flip 32L Casual Printed Backpack, 2 Compartments, Bottle Holder, Front Pocket, School Bag for Boys and Girls, College Bag, Office Bag, Travel Bag for Men and Women

ಆದರೆ ಮುಸಲ್ಮಾನನೊಬ್ಬ ಹಿಂದು ಎಂದು ಹೇಳಿಕೊಂಡು ಬಂದರೆ ಅದರಲ್ಲೂ ಅವನು ವಯಸ್ಕನಾಗಿದ್ದರೆ ಅವನ ರೂಪರೇಷೆಗಳಿಂದಲೇ ಆರಾಮವಾಗಿ ಇವನು ಬೇರೆ ಕೋಮಿನವನು ಎಂದು ಕಂಡುಹಿಡಿಯಬಹುದು ಇಲ್ಲಿಯೂ ಸಹ ಅದೇ ರೀತಿಯ ಘಟನೆ ಆಗಿದೆ.ಇದನ್ನು ಓದಿ: ಸಚಿವ ಸತೀಶ್ ಜಾರಕಿಹೊಳಿ ಅವರಿಂದ ಹೊಸ ಡಬಲ್ ಇಂಜಿನ್ ಹೆಲಿಕಾಪ್ಟರ್ ಖರೀದಿ..!

ಮುಸ್ಲಿಂ ವ್ಯಕ್ತಿ ಅಬ್ದುಲ್ಲಾ ಎಂಬಾತ ರಮೇಶ್ ಎನ್ನುವ ಹಿಂದೂ ಹೆಸರನ್ನು ಇಟ್ಟುಕೊಂಡು ಹಿಂದೂ ಮಹಿಳೆಯೊಂದಿಗೆ ಶೃಂಗೇರಿ ಮಠದ ಲಾಡ್ಜ್ ಅಲ್ಲಿ ರೂಮ್ ಪಡೆಯಲು ಪ್ರಯತ್ನಿಸಿದ್ದಾನೆ. ಹಿಂದೂ ಮಹಿಳೆಯನ್ನು ತನ್ನ ಹೆಂಡತಿ ಎಂದು ಹೇಳಿದ್ದಾನೆ. ಆದರೆ ಅವನು ಮೇಲ್ನೋಟಕ್ಕೆ ಮುಸ್ಲಿಂ ವ್ಯಕ್ತಿಯಾಗಿ ಕಾಣಿಸಿದ್ದಾನೆ ಏಕೆಂದರೆ ಅವನ ದಾಡಿ, ಮೀಸೆಗಳು ಅದೇ ರೀತಿಯಾಗಿದ್ದವು.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಈ ಅಕ್ರಮ ಜೋಡಿ ಸಿಕ್ಕಿಬಿದ್ದಿದೆ. N.R ಪುರ ತಾಲೂಕಿನ ಬಾಳೆಹೊನ್ನೂರು ಮೂಲದ ಅಬ್ದುಲ್ ಸಮ್ಮದ್ ಎನ್ನುವವ ಆಧಾರ್ ಕಾರ್ಡ್ ನಲ್ಲಿ ರಮೇಶ್ ಎಂದು ಎಡಿಟ್ ಮಾಡಿಸಿಕೊಂಡು ಶೃಂಗೇರಿ ಮಠದಲ್ಲಿ ರೂಮನ್ನು ಪಡೆಯಲು ಯತ್ನಿಸಿದ್ದಾನೆ. ಅವನ ಜೊತೆ ಶೃಂಗೇರಿ ಮೂಲದ 38 ವರ್ಷದ ಮಹಿಳೆಯನ್ನು ತನ್ನ ಹೆಂಡತಿ ಎಂದು ಸುಳ್ಳು ಹೇಳಿ ರೂಮ್ ಪಡೆಯಲು ಯತ್ನಿಸಿದ್ದ. ಸದ್ಯ ಇಬ್ಬರನ್ನು ಶೃಂಗೇರಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆಕೆಯ ಗಂಡ ಇಲ್ಲದಿದ್ದರಿಂದ ಹಿಂದೂ ಮಹಿಳೆ ಜೊತೆ ಅಬ್ದುಲ್ ಸಮದ್ ಸ್ನೇಹ ಬೆಳೆಸಿದ್ದ. ಕಳೆದ ನಾಲ್ಕೈದು ವರ್ಷಗಳಿಂದ ಇಬ್ಬರ ನಡುವೆ ಸಂಬಂಧ ಇದ್ದು ಈ ಸಂಬಂಧ ಶೃಂಗೇರಿಯಲ್ಲಿ ಲಾಕ್ ಆಗಿದೆ‌ ಎಂದು ಮಾಹಿತಿ ತಿಳಿದುಬಂದಿದೆ.