Skip to main content
ವಿಡಿಯೋ
1/2
general

ದಸರಾ ಹಬ್ಬಕ್ಕೆ ಜಿಎಸ್‌ಟಿ 2.0 ಬಂಪರ್ ಗಿಫ್ಟ್: ನಾಳೆಯಿಂದ ದಿನಸಿ ವಸ್ತುಗಳ ದರ ಇಳಿಕೆ!

By Vinutha U
ದಸರಾ ಹಬ್ಬಕ್ಕೆ ಜಿಎಸ್‌ಟಿ 2.0 ಬಂಪರ್ ಗಿಫ್ಟ್: ನಾಳೆಯಿಂದ ದಿನಸಿ ವಸ್ತುಗಳ ದರ ಇಳಿಕೆ!

ಇದರಿಂದ ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಒತ್ತಡ ಕಡಿಮೆಯಾಗಲಿದೆ. ವಿದ್ಯಾರ್ಥಿಗಳು, ರೈತರು, ಮತ್ತು ಆರೋಗ್ಯ ಕ್ಷೇತ್ರಕ್ಕೂ ವಿಶೇಷ ರಿಯಾಯಿತಿಗಳು ಲಭ್ಯವಾಗಲಿವೆ.

ಬೆಂಗಳೂರು (ಸೆ.21, 2025): ದಸರಾ ಹಬ್ಬದ ಸಂಭ್ರಮದ ನಡುವೆ ಕೇಂದ್ರ ಸರ್ಕಾರ ದೇಶದ ಜನತೆಗೆ ದೊಡ್ಡ ಕೊಡುಗೆ ನೀಡಲು ಸಜ್ಜಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಈಗ ದೊಡ್ಡ ರಿಲೀಫ್ ದೊರೆಯಲಿದೆ. ನಾಳೆಯಿಂದ ಜಾರಿಗೆ ಬರಲಿರುವ ಜಿಎಸ್‌ಟಿ 2.0 ಅಡಿಯಲ್ಲಿ ಹಲವು ವಸ್ತುಗಳ ತೆರಿಗೆ ದರವನ್ನು ಪರಿಷ್ಕರಿಸಲಾಗಿದ್ದು, ದಿನನಿತ್ಯದ ವಸ್ತುಗಳ ಬೆಲೆ ಗಣನೀಯವಾಗಿ ಇಳಿಕೆಯಾಗಲಿದೆ.

ಜಿಎಸ್‌ಟಿ ದರ ಪರಿಷ್ಕರಣೆಯ ಪ್ರಯೋಜನಗಳು ಹೊಸ ನಿಯಮದ ಪ್ರಕಾರ, ಶಾಂಪೂ, ಟೂತ್‌ಪೇಸ್ಟ್‌ನಿಂದ ಹಿಡಿದು ಎಲೆಕ್ಟ್ರಾನಿಕ್ಸ್ ಮತ್ತು ಆಟೋಮೊಬೈಲ್‌ಗಳವರೆಗೆ ಜಿಎಸ್‌ಟಿ ದರ ಕಡಿಮೆಯಾಗಲಿದೆ. ಹಿಂದೆ ಶೇ.18ರಷ್ಟಿದ್ದ ತೆರಿಗೆ ದರವನ್ನು ಶೇ.5ಕ್ಕೆ ಇಳಿಸಲಾಗಿದೆ, ಮತ್ತು ಕೆಲವು ಅಗತ್ಯ ವಸ್ತುಗಳಿಗೆ ಶೇ.0% ಜಿಎಸ್‌ಟಿ ಘೋಷಿಸಲಾಗಿದೆ. ಇದರಿಂದ ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಒತ್ತಡ ಕಡಿಮೆಯಾಗಲಿದೆ. ವಿದ್ಯಾರ್ಥಿಗಳು, ರೈತರು, ಮತ್ತು ಆರೋಗ್ಯ ಕ್ಷೇತ್ರಕ್ಕೂ ವಿಶೇಷ ರಿಯಾಯಿತಿಗಳು ಲಭ್ಯವಾಗಲಿವೆ.

ದಿನನಿತ್ಯ ವಸ್ತುಗಳ ಹೊಸ ಬೆಲೆ (ಹಳೆಯ ದರ, ಹೊಸ ದರ, ಉಳಿತಾಯ)

  • ಟೂತ್‌ಪೇಸ್ಟ್ (150 ಗ್ರಾಂ): ₹145 → ₹129 (ಉಳಿತಾಯ: ₹24)

  • ಶಾಂಪೂ (340 ಮಿಲೀ): ₹490 → ₹435 (ಉಳಿತಾಯ: ₹55)

  • ಲೈಫ್‌ಬಾಯ್ ಸೋಪ್ (75 ಗ್ರಾಂ): ₹68 → ₹60 (ಉಳಿತಾಯ: ₹8)

  • ಲಕ್ಸ್ ಸೋಪ್ (75 ಗ್ರಾಂ): ₹96 → ₹85 (ಉಳಿತಾಯ: ₹11)

  • ಲ್ಯಾಕ್ಮೀ ಕಾಂಪ್ಯಾಕ್ಟ್: ₹675 → ₹599 (ಉಳಿತಾಯ: ₹76)

  • ಹಾರ್ಲಿಕ್ಸ್ (200 ಗ್ರಾಂ): ₹130 → ₹110 (ಉಳಿತಾಯ: ₹20)

  • ಬೂಸ್ಟ್ (200 ಗ್ರಾಂ): ₹124 → ₹110 (ಉಳಿತಾಯ: ₹14)

  • ಬ್ರೂ ಕಾಫಿ (75 ಗ್ರಾಂ): ₹300 → ₹270 (ಉಳಿತಾಯ: ₹30)

  • ನೆಸ್ಕೆಫೆ (45 ಗ್ರಾಂ): ₹265 → ₹235 (ಉಳಿತಾಯ: ₹30)

  • ನೆಸ್ಕೆಫೆ ಗೋಲ್ಡ್ (100 ಗ್ರಾಂ): ₹850 → ₹755 (ಉಳಿತಾಯ: ₹95) JYESHTA Women's American Crepe Wrao Floral Printed Skirt with Ruffle Hem and Elastic Waistband Closure | Skirts for Woman

ಕ್ಷೀರ ಉತ್ಪನ್ನಗಳ ಬೆಲೆ ಇಳಿಕೆಕೆಎಂಎಫ್ (KMF) ಉತ್ಪನ್ನಗಳು:

ಅಮುಲ್ (Amul) ಉತ್ಪನ್ನಗಳು:

  • ಬೆಣ್ಣೆ (500 ಗ್ರಾಂ): ₹305 → ₹285 (ಉಳಿತಾಯ: ₹20)

  • ತಾಜಾ ಟೋನ್ಡ್ ಹಾಲು (1 ಲೀ): ₹77 → ₹75 (ಉಳಿತಾಯ: ₹2)

  • ಪನೀರ್ (200 ಗ್ರಾಂ): ₹99 → ₹95 (ಉಳಿತಾಯ: ₹5)

  • ವೆನಿಲ್ಲಾ ಐಸ್ ಕ್ರೀಮ್ (1 ಲೀ): ₹195 → ₹135 (ಉಳಿತಾಯ: ₹60)