Skip to main content
ವಿಡಿಯೋ
1/3
sports

ಪಾಕ್‌ನ ಸ್ಪಿನ್ನರ್‌ ಅಬ್ರಾರ್‌ಗೆ ಟಾಂಗ್ ಕೊಟ್ಟ ಶ್ರೀಲಂಕಾ ಸ್ಪಿನ್ನರ್ ಹಸರಂಗ: ಮೈದಾನದಲ್ಲಿ ಇಬ್ಬರ ಪೈಪೋಟಿ

By Gireesh Vasishta
ಪಾಕ್‌ನ ಸ್ಪಿನ್ನರ್‌ ಅಬ್ರಾರ್‌ಗೆ ಟಾಂಗ್ ಕೊಟ್ಟ ಶ್ರೀಲಂಕಾ ಸ್ಪಿನ್ನರ್ ಹಸರಂಗ: ಮೈದಾನದಲ್ಲಿ ಇಬ್ಬರ ಪೈಪೋಟಿ

ಹಸರಂಗ ಬ್ಯಾಟ್ ಮಾಡಲು ಆಗಮಿಸಿದ ಬ್ಯಾಟಿಂಗ್‌ನಲ್ಲಿ ಕೇವಲ 15 ರನ್ಗಳಿಗೆ ಅಬ್ರಾರ್‌ಗೆ ಕ್ಲೀನ್ ಬೋಲ್ಡ್ ಆದರು ಆ ಸಮಯದಲ್ಲಿ ಅಬ್ರಾರ್ ಅವರು ಹಸರಂಗ ಅವರ ವಿಕೆಟ್ ಸೆಲೆಬ್ರೇಶನ್ ಮೂಮೆಂಟನ್ನು ಕಾಪಿ ಮಾಡಿದರು. ಇದರಿಂದ ಹಸರಂಗಾಗೆ ತುಸು ಬೇಜಾರಾಯಿತು.

ಪಾಕ್‌ನ ಸ್ಪಿನ್ನರ್‌ ಅಬ್ರಾರ್‌ಗೆ ಟಾಂಗ್ ಕೊಟ್ಟ ಶ್ರೀಲಂಕಾ ಸ್ಪಿನ್ನರ್ ಹಸರಂಗ: ಮೈದಾನದಲ್ಲಿ ಇಬ್ಬರ ಪೈಪೋಟಿ

ನೆನ್ನೆ ನಡೆದ ಏಷ್ಯಾ ಕಪ್ 2025 ಸೂಪರ್ ಪೋರ್‌ ಮ್ಯಾಚ್‌ನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಮುಖಾಮುಖಿಯಾಗಿದ್ದವು. ನಿಟ್ಟಿನಲ್ಲಿ ಮೊದಲಿನಿಂದಲೇ ಪ್ರಾಬಲ್ಯ ಸಾಧಿಸಿದ ಪಾಕಿಸ್ತಾನ ಶ್ರೀಲಂಕಾ ಬ್ಯಾಟ್ಸ್ಮನ್‌ಗಳನ್ನು ಪೆವಿಲಿಯನ್‌ಗೆ ಕಳಿಸುವಲ್ಲಿ ಯಶಸ್ವಿಯಾದರು ಹೀಗಾಗಿ ಪಾಕಿಸ್ತಾನದ ಬೌಲರ್ಸ್‌ಗಳು ಮೇಲುಗೈಯನ್ನು ಸಾಧಿಸಿದರು.

ನಡೆದದ್ದು ಏನು?

ಹಸರಂಗ ಬ್ಯಾಟ್ ಮಾಡಲು ಆಗಮಿಸಿದ ಬ್ಯಾಟಿಂಗ್‌ನಲ್ಲಿ ಕೇವಲ 15 ರನ್ಗಳಿಗೆ ಅಬ್ರಾರ್‌ಗೆ ಕ್ಲೀನ್ ಬೋಲ್ಡ್ ಆದರು ಸಮಯದಲ್ಲಿ ಅಬ್ರಾರ್ ಅವರು ಹಸರಂಗ ಅವರ ವಿಕೆಟ್ ಸೆಲೆಬ್ರೇಶನ್ ಮೂಮೆಂಟನ್ನು ಕಾಪಿ ಮಾಡಿದರು. ಇದರಿಂದ ಹಸರಂಗಾಗೆ ತುಸು ಬೇಜಾರಾಯಿತು.YOHO Bubbles Men Ortho slippers | Soft comfortable and stylish flip flop slippers for Men in exciting colors |Lightweight | Anti Skid | Daily Use Chappal


ನಂತರ ಪಾಕಿಸ್ತಾನದ ಬ್ಯಾಟಿಂಗ್‌ನ ಸಮಯದಲ್ಲಿ ಹಸರಂಗ ಪಾಕ್‌ನ ಬ್ಯಾಟ್ಸ್‌ಮನ್‌ ಆದ ಸಯಿಮ್‌ ಅಯುಬ್‌ ಅವರನ್ನು ಬೌಲ್ಡ್‌ ಮಾಡಿದರು ಆಗ ಹಸರಂಗ ಕೂಡ ಅಬ್ರಾರ್‌ನ ಸೆಲೆಬ್ರೇಶನ್ಅನ್ನು ಮಾಡಿ ಅಬ್ರಾರ್‌ಗೆ ಟಾಂಗ್ ಕೊಟ್ಟರು. ಇದು ಮೈದಾನದಲ್ಲಿದ್ದ ಆಟಗಾರರಿಗೆ ಮತ್ತು ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳಿಗೆ ಖುಷಿ ನೀಡಿತು. ಆದರೆ ಪಾಕಿಸ್ತಾನದ ಬ್ಯಾಟ್ಸ್ಮನ್ ಗಳು ಹಾಗೂ ಬೌಲರ್ಗಳು ಪ್ರತಿ ಮ್ಯಾಚ್ನಲ್ಲೂ ಯಾವುದಾದರೂ ಒಂದು ಕಾಂಟ್ರವರ್ಸಿಗೆ ತುತ್ತಾಗುತ್ತಿದ್ದಾರೆ. ಅವರು ಕ್ರಿಕೆಟ್ ಆಟ ಆಡುವುದನ್ನು ಬಿಟ್ಟು ಬೇರೆ ಎಲ್ಲವನ್ನು ಮಾಡುತ್ತಿದ್ದಾರೆ. ಇದು ಎಷ್ಟು ಸರಿ ಎಂಬುದು ಸದ್ಯದ ಪ್ರಶ್ನೆಯಾಗಿದೆ.ಇದನ್ನು ಓದಿ: ಅತ್ಯಾಚಾರಿ ಪ್ರಜ್ವಲ್ ರೇವಣ್ಣನ ಅತ್ಯಾಚಾರ ಪ್ರಕರಣ ವಿಚಾರ: ಬೇರೆ ಪೀಠಕ್ಕೆ ವರ್ಗಾಯಿಸುವಂತೆ ಅರ್ಜಿ: ಇಂದು ಹೈಕೋರ್ಟ್‌ನಲ್ಲಿ ವಿಚಾರಣೆ


ಒಟ್ಟಾರೆ ಶ್ರೀಲಂಕಾ 133-8(20 ಓವರ್) ರನ್ಗಳನ್ನು 20 ಓವರ್ ಗಳಲ್ಲಿ ಗಳಿಸಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ 18 ಓವರ್ ಗಳಲ್ಲಿ 138-5 ರನ್ ಗಳಿಸಿ ಗುರಿಯನ್ನು ತಲುಪಿ ಪಂದ್ಯವನ್ನು ಗೆದ್ದುಕೊಂಡಿತು. ನಿಟ್ಟಿನಲ್ಲಿ ತನ್ನ ಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.