ಬೇತೂರು ರಸ್ತೆಯ ಕಾರ್ಲ್‌ಮಾರ್ಕ್ಸ್ ನಗರದಲ್ಲಿ ಇತ್ತೀಚೆಗೆ ಫ್ಲೆಕ್ಸ್ ವಿಚಾರವಾಗಿ ನಡೆದಿದ್ದ ಘರ್ಷಣೆಗೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಸೀದಿ ಎದುರು ಫ್ಲೆಕ್ಸ್ ಬೋರ್ಡ್ ಹಾಕಿದರೆ ಏನು ಸಮಸ್ಯೆ ಎಂದು ಪ್ರಶ್ನಿಸಿರುವ ಯತ್ನಾಳ್, ನಮ್ಮ ತಾಳ್ಮೆಯನ್ನು ನೀವು ಪರೀಕ್ಷಿಸಬೇಡಿ ಎಂದು ಎಚ್ಚರಿಕೆ ನೀಡಿದರು.
ಬೆಳಗಾವಿಯಲ್ಲಿ ಗೋಮಾತೆಯ ಸಗಣಿಯ ವಿಭೂತಿಯ ಬಗ್ಗೆ ಮಾತನಾಡಿದ್ದ ಸ್ವಾಮೀಜಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ಹಾಗಿದ್ರೆ ಹಂದಿ, ನಾಯಿಯ ಸಗಣಿಯ ವಿಭೂತಿಯನ್ನು ಹಚ್ಚಿಕೊಂಡು ಅಡ್ಡಾಡು ಎಂದು ತಾನು ಹೇಳಿದ್ದನ್ನು ಯತ್ನಾಳ್ ನೆನಪಿಸಿಕೊಂಡರು. Indian Economy Courseware by Jayant Parikshit for UPSC CSE 2025-26 | 35+ Author Videos | Chapter-wise PYQs of UPSC Prelims & Mains (2009-2025) | Latest Economic Survey, Budget, Govt Schemes | Structured Pedagogy (Tables, Flowcharts, Info boxes, Infographics) Paperback – 20 June 2025
ಶಾಂತಿ ಧೂತರೇ ಜಗತ್ತಿನಲ್ಲಿ ಬಾಂಬ್ ಹಾಕುವವರು. ಮದ್ದೂರಿನಲ್ಲಿ ಕಲ್ಲು ಎಸೆದವರು ಯಾರು? ಎಂದು ಪ್ರಶ್ನಿಸುವ ಮೂಲಕ ಘರ್ಷಣೆಯ ಹಿಂದಿನ ಉದ್ದೇಶಗಳ ಬಗ್ಗೆ ಯತ್ನಾಳ್ ಅನುಮಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಎಸ್‌ಐಟಿ ರಚನೆಯಿಂದ ಸತ್ಯ ಹೊರಬರುತ್ತಿದೆ - ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ