Skip to main content
ವಿಡಿಯೋ
1/3
cinema

ಬಿಗ್‌ಬಾಸ್ 12ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್...ಎಲಿಮಿನೇಟ್ ಆಗೋದು ಒಬ್ಬರಲ್ಲ, ಇಬ್ಬರು!

By Ram Chethan
 ಬಿಗ್‌ಬಾಸ್ 12ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್...ಎಲಿಮಿನೇಟ್ ಆಗೋದು ಒಬ್ಬರಲ್ಲ, ಇಬ್ಬರು!

ಈ ವಾರ ಬಿಗ್ ಬಾಸ್ ಮನೆಯಿಂದ ಇಬ್ಬರು ಸ್ಪರ್ಧಿಗಳು ಒಟ್ಟಿಗೆ ಹೊರಹೋಗುವ ಅವಕಾಶ ಹೆಚ್ಚಾಗಿದೆ. ‘ಒಂಟಿ’ ಮತ್ತು ‘ಜಂಟಿ’ ವಿಭಾಗದ ನಾಮಿನೇಷನ್ ಪ್ರಕ್ರಿಯೆ ಎಲ್ಲಾ ಕೌತುಕವನ್ನೂ ಎತ್ತಿಹಿಡಿಯುತ್ತಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12 ಅನಿರೀಕ್ಷಿತ ತಿರುವುಗಳೊಂದಿಗೆ ವೀಕ್ಷಕರನ್ನು ಅಚ್ಚರಿಗೊಳಿಸುತ್ತಿದೆ. ಪ್ರೇಕ್ಷಕರು ಊಹಿಸಲಾಗದ ಘಟನೆಗಳನ್ನು ಸೃಷ್ಟಿಸುವುದು ಈ ಬಾರಿಯ ಬಿಗ್ ಬಾಸ್ ಆಶಯವಾಗಿದೆ.

ಈ ವಾರ ಒಬ್ಬರಲ್ಲ, ಬದಲಿಗೆ ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರಹೋಗುವ ಸಾಧ್ಯತೆ ಇದೆ. ಇದಕ್ಕೆ ಮುಖ್ಯ ಕಾರಣ 'ಜೋಡಿ ನಾಮಿನೇಷನ್' ಪ್ರಕ್ರಿಯೆ. ಈ ವಾರ ಸ್ಪರ್ಧಿಗಳನ್ನು 'ಒಂಟಿ' ಮತ್ತು 'ಜಂಟಿ' ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ.Levi's Men's 505 Straight Fit Mid Rise Jeans

'ಒಂಟಿ' ವಿಭಾಗದಲ್ಲಿ ಧನುಷ್ ಮತ್ತು ಮಲ್ಲಮ್ಮ ನಾಮಿನೇಟ್ ಆಗಿದ್ದಾರೆ. ಇನ್ನು 'ಜಂಟಿ' ವಿಭಾಗದಲ್ಲಿ ಅಭಿಷೇಕ್-ಅಶ್ವಿನಿ, ಗಿಲ್ಲಿ ನಟ-ಕಾವ್ಯಾ ಮತ್ತು ಅಮಿತ್-ಕರಿ ಬಸಪ್ಪ ಜೋಡಿಗಳು ನಾಮಿನೇಷನ್‌ಗೆ ಒಳಗಾಗಿವೆ.ಕನ್‌ಫರ್ಮ್‌: ನಿಶ್ಚಿತಾರ್ಥ ಮಾಡಿಕೊಂಡ ರಶ್ಮಿಕಾ ಮಂದಣ್ಣ & ವಿಜಯ್ ದೇವರಕೊಂಡ; ವಿವಾಹ ದಿನಾಂಕ ಯಾವಾಗ?

ಜೋಡಿ ನಾಮಿನೇಷನ್‌ನಿಂದಾಗಿ, ಈ ವಿಭಾಗದಿಂದ ಹೊರಹೋಗುವವರಲ್ಲಿ ಇಬ್ಬರೂ ಒಟ್ಟಿಗೆ ಎಲಿಮಿನೇಟ್ ಆಗುತ್ತಾರೆಯೇ ಎಂಬ ಕುತೂಹಲ ಮನೆ ಮಾಡಿದೆ.