Skip to main content
ವಿಡಿಯೋ
1/2
crime

ಮೋರಿ ವಿಚಾರದಲ್ಲಿ ಕಿರಿಕ್: ಲಾಯರ್ ಜಗದೀಶ್ ಮೇಲೆ ಮತ್ತೊಂದು FIR

By Gireesh Vasishta
ಮೋರಿ ವಿಚಾರದಲ್ಲಿ ಕಿರಿಕ್: ಲಾಯರ್ ಜಗದೀಶ್ ಮೇಲೆ ಮತ್ತೊಂದು FIR

ಹನುಮಂತಯ್ಯ ಹಾಗೂ ಆತನ ಮಗ ಮನೆಯ ಬಳಿ ಮೋರಿ ಕ್ಲೀನ್ ಮಾಡುತ್ತಿದ್ದರು ಈ ಸಮಯದಲ್ಲಿ ಲಾಯರ್ ಜಗದೀಶ್ ಹಾಗೂ ಪುತ್ರ ಆರ್ಯನ್ ಇಂದ ಕಿರಿಕ್ ಶುರುವಾಗಿದೆ ಎಂದು ತಿಳಿದುಬಂದಿದೆ.

ಲಾಯರ್ ಜಗದೀಶ್ ಯಾವಾಗಲೂ ಸೂಟು- ಬೂಟು ಹಾಕಿಕೊಂಡು ಟ್ರಿಮ್ ಆಗಿ ಓಡಾಡುವ ವ್ಯಕ್ತಿ. ಯಾವ ವಿಡಿಯೋ ನೋಡಿದರು ಬರಿ ದೊಡ್ಡ ದೊಡ್ಡ ಮಾತುಗಳು, ಹೀಗೆ ಒಂದಲ್ಲ ಒಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದ ಮಾಜಿ ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಈಗ ಮೋರಿ ವಿಚಾರಕ್ಕೆ ಸಂಬಂಧಪಟ್ಟಂತೆ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.BULLMER Trendy Clothing Set with Shirt & Pants Co-ords for Men

ಹನುಮಂತಯ್ಯ ಹಾಗೂ ಆತನ ಮಗ ಮನೆಯ ಬಳಿ ಮೋರಿ ಕ್ಲೀನ್ ಮಾಡುತ್ತಿದ್ದರು ಸಮಯದಲ್ಲಿ ಲಾಯರ್ ಜಗದೀಶ್ ಹಾಗೂ ಪುತ್ರ ಆರ್ಯನ್ ಇಂದ ಕಿರಿಕ್ ಶುರುವಾಗಿದೆ ಎಂದು ತಿಳಿದುಬಂದಿದೆ.ಇದನ್ನು ಓದಿ: CJI ಅವರಿಗೆ ಶೂ ಎಸೆಯಲು ಯತ್ನ: ರಾಕೇಶ್ ವಕೀಲಿಕೆ ಅಮಾನತುಗೊಳಿಸಿದ ಬಿಸಿಐ

ಇದೆ ವೇಳೆ ಮಾತಿಗೆ ಮಾತು ಬೆಳೆದು ಲಾಯರ್‌ ಜಗದೀಶ್‌ ಮತ್ತು ಅವರ ಪುತ್ರ, ಹನುಮಂತಯ್ಯ ಮತ್ತು ಆತನ ಮಗನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಎಳೆದಾಡಿ ಬಲಗಾಲಿನ ಬೆರಳಿಗೆ ಗಾಯಗೊಳಿಸಿದ್ದಾರೆಂದು ಹನುಮಂತಯ್ಯ ದೂರು ನೀಡಿದ್ದಾರೆ ಕೊಡುಗೆಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು  ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.