ದರ್ಶನ್ ಅವರ ಅನುಪಸ್ಥಿತಿಯಲ್ಲಿ ದಿ ಮೋಸ್ಟ್ ಎಕ್ಸೈಟೆಡ್ ಸಿನಿಮಾ ಆಗಿರುವ ʼದಿ ಡೆವಿಲ್ʼ ಚಿತ್ರದ ಎರಡನೇ ಹಾಡು ನಾಳೆ ಸಂಜೆ 6 ಗಂಟೆಗೆ ರಿಲೀಸ್ ಆಗಲಿದೆ ಎಂದು ಡಿ ಕಂಪನಿ ಟ್ವಿಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸಿದ್ದಾರೆ.PALAY® Straw Hat Sun Hats for Women,Wide Brim Cap Beach Hat for Women Stylish UV Protection Cap,Summer Packable Travel Sun Visor Hat - UPF 50+
ದರ್ಶನ್ ಅವರ ಚಿತ್ರಗಳಲ್ಲಿ ಹಾಡುಗಳು ಪ್ರೇಕ್ಷಕರ ಮನಸೂರೆ ಗೊಳ್ಳುತ್ತದೆ. ಅದಕ್ಕೆ ಸಾಕ್ಷಿ ಈ ಹಿಂದೆ ಬಂದಿರುವ ಅವರ ಎಲ್ಲಾ ಚಿತ್ರಗಳಲ್ಲಿನ ಹಾಡು. ಹೀಗಾಗಿ ಈಗಾಗಲೇ ʼಇದ್ದರೆ ನೆಮ್ಮದಿಯಾಗಿರ್ಬೇಕುʼ ಎಂಬುವ ಹಾಡು ಡಿ ಬಾಸ್ ಅಭಿಮಾನಿಗಳ ಮನಸೂರೆಗೊಂಡಿದ್ದು ಈಗ ಡೆವಿಲ್ ಚಿತ್ರದ ಎರಡನೇ ಹಾಡು ನಾಳೆ ಸಂಜೆ 6:00ಗೆ ರಿಲೀಸ್ ಆಗಲಿದ್ದು ಅಭಿಮಾನಿಗಳು ಕಾತುರತೆಯಿಂದ ಕಾಯುತ್ತಿದ್ದಾರೆ.ಇದನ್ನು ಓದಿ: ಟಾಟಾ ಗ್ರೂಪ್‌ನಲ್ಲಿ ಅಂತರಿಕ ಕೋಲ್ಡ್‌ವಾರ್: ಅಮಿತ್ ಶಾ ಮಧ್ಯಪ್ರವೇಶ, ನೋಯಲ್ ಟಾಟಾಗೆ ಕೇಂದ್ರದ ಬೆಂಬಲ
ಹಾಡು ಮತ್ತು ಚಿತ್ರದ ಹೈಲೈಟ್ಸ್: ಹಾಡಿನ ವಿವರ: ಬಿ. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಟ್ರ್ಯಾಕ್, ಇದು ಚಿತ್ರದ ರೊಮ್ಯಾಂಟಿಕ್ ಸಾಂಗ್ ಆಗಿದೆ.
ಚಿತ್ರದ ಬಗ್ಗೆ: ಪ್ರಕಾಶ್ ವೀರ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್, ದರ್ಶನ್, ರಚನಾ ರೈ, ಮಹೇಶ್ ಮಂಜ್ರೇಕರ್, ಜಿಷು ಸೇಂಗುಪ್ತ, ಮುಕೇಶ್ ರಿಷಿ ಮತ್ತು ಫರ್ದೀನ್ ಖಾನ್ ಅವರನ್ನು ಒಳಗೊಂಡಿದೆ. ಸುಧಾಕರ್ ಎಸ್. ರಾಜ್ ಅವರ ಛಾಯಾಗ್ರಹಣದಿಂದ ಮೂಡಿಬಂದಿದೆ.