Skip to main content
ವಿಡಿಯೋ
1/2
general

ಚಿನ್ನದ ಬೆಲೆಯಲ್ಲಿಇಳಿಕೆ: ಬೆಳ್ಳಿಯ ಬೆಲೆಯಲ್ಲಿ ಏರಿಕೆ.!

By Vinutha U
ಚಿನ್ನದ ಬೆಲೆಯಲ್ಲಿಇಳಿಕೆ: ಬೆಳ್ಳಿಯ ಬೆಲೆಯಲ್ಲಿ ಏರಿಕೆ.!

ಕಳೆದ ಎರಡು ದಿನಗಳಲ್ಲಿ ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಗ್ರಾಮ್‌ಗೆ 10 ರೂ. ಹೆಚ್ಚಳವಾಗಿದ್ದು, ಇದೇ ಮೊದಲ ಬಾರಿಗೆ 1 ಗ್ರಾಮ್‌ಗೆ 170 ರೂ. ಮುಟ್ಟಿದೆ. ಚೆನ್ನೈ, ಕೇರಳ ಮುಂತಾದ ಕಡೆಗಳಲ್ಲಿ ಬೆಳ್ಳಿ ಬೆಲೆ 180 ರೂ. ದಾಟಿದೆ. ಇನ್ನು, ಅಪರಂಜಿ ಚಿನ್ನದ ಬೆಲೆಯಲ್ಲಿ 185 ರೂ. ಕಡಿಮೆಯಾಗಿದೆ.

ಬೆಂಗಳೂರು, ಅಕ್ಟೋಬರ್ 10, 2025: ಇಂದು ಶುಕ್ರವಾರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದರೆ, ಬೆಳ್ಳಿ ಬೆಲೆ ಗಗನಕ್ಕೇರಿದೆ. 22 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಮ್ಗೆ 11,380 ರೂ.ನಿಂದ 11,210 ರೂ.ಗೆ ಇಳಿದಿದೆ, ಆದರೆ 24 ಕ್ಯಾರಟ್ ಚಿನ್ನದ ಬೆಲೆ 12,229 ರೂ.ಗೆ ತಲುಪಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಸೇರಿದಂತೆ ಕೆಲವು ನಗರಗಳಲ್ಲಿ 170 ರೂ.ಗೆ ಏರಿಕೆಯಾಗಿದ್ದರೆ, ಚೆನ್ನೈ ಮತ್ತು ಕೇರಳದಂತಹ ಕಡೆಗಳಲ್ಲಿ 180 ರೂ.ಗೆ ತಲುಪಿದೆ.

ಕಳೆದ ಎರಡು ದಿನಗಳಲ್ಲಿ ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಗ್ರಾಮ್ಗೆ 10 ರೂ. ಹೆಚ್ಚಳವಾಗಿದ್ದು, ಇದೇ ಮೊದಲ ಬಾರಿಗೆ 1 ಗ್ರಾಮ್ಗೆ 170 ರೂ. ಮುಟ್ಟಿದೆ. ಚೆನ್ನೈ, ಕೇರಳ ಮುಂತಾದ ಕಡೆಗಳಲ್ಲಿ ಬೆಳ್ಳಿ ಬೆಲೆ 180 ರೂ. ದಾಟಿದೆ. ಇನ್ನು, ಅಪರಂಜಿ ಚಿನ್ನದ ಬೆಲೆಯಲ್ಲಿ 185 ರೂ. ಕಡಿಮೆಯಾಗಿದೆ.

 

 ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ (ಅಕ್ಟೋಬರ್ 10, 2025)

  • 24 ಕ್ಯಾರಟ್ ಚಿನ್ನ (1 ಗ್ರಾಮ್): 12,229 ರೂ.

  • 22 ಕ್ಯಾರಟ್ ಚಿನ್ನ (1 ಗ್ರಾಮ್): 11,210 ರೂ.

  • 18 ಕ್ಯಾರಟ್ ಚಿನ್ನ (1 ಗ್ರಾಮ್): 9,172 ರೂ.

  • ಬೆಳ್ಳಿ (1 ಗ್ರಾಮ್): 170 ರೂ. (ಕೆಲವು ನಗರಗಳಲ್ಲಿ 180 ರೂ.)

ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ

  • 24 ಕ್ಯಾರಟ್ ಚಿನ್ನ (1 ಗ್ರಾಮ್): 12,229 ರೂ.

  • 22 ಕ್ಯಾರಟ್ ಚಿನ್ನ (1 ಗ್ರಾಮ್): 11,210 ರೂ.

  • ಬೆಳ್ಳಿ (1 ಗ್ರಾಮ್): 170 ರೂ.

  • 10 ಗ್ರಾಮ್ 22 ಕ್ಯಾರಟ್ ಚಿನ್ನ: 1,12,100 ರೂ.

  • 100 ಗ್ರಾಮ್ ಬೆಳ್ಳಿ: 17,000 ರೂ.

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 11,210 ರೂ.

  • ಚೆನ್ನೈ: 11,210 ರೂ.

  • ಮುಂಬೈ: 11,210 ರೂ.

  • ದೆಹಲಿ: 11,225 ರೂ.

  • ಕೋಲ್ಕತಾ: 11,210 ರೂ.

  • ಕೇರಳ: 11,210 ರೂ.

  • ಅಹ್ಮದಾಬಾದ್: 11,215 ರೂ.

  • ಜೈಪುರ್: 11,225 ರೂ.

  • ಲಕ್ನೋ: 11,225 ರೂ.

  • ಭುವನೇಶ್ವರ್: 11,210 ರೂ.

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 170 ರೂ.

  • ಚೆನ್ನೈ: 180 ರೂ.

  • ಮುಂಬೈ: 170 ರೂ.

  • ದೆಹಲಿ: 170 ರೂ.

  • ಕೋಲ್ಕತಾ: 170 ರೂ.

  • ಕೇರಳ: 180 ರೂ.

  • ಅಹ್ಮದಾಬಾದ್: 170 ರೂ.

  • ಜೈಪುರ್: 170 ರೂ.

  • ಲಕ್ನೋ: 170 ರೂ.

  • ಭುವನೇಶ್ವರ್: 180 ರೂ.

  • ಪುಣೆ: 170 ರೂ.

ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದರೂ, ಬೆಳ್ಳಿಯ ಬೆಲೆ ತೀವ್ರವಾಗಿ ಏರಿಕೆಯಾಗುತ್ತಿದ್ದು, ಲೋಹದ ಬೇಡಿಕೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ.