ಜೆಪಿ ಪಾರ್ಕ್‌ನಲ್ಲಿ ಮುನಿರತ್ನ ವಿರುದ್ಧ ನಡೆದ ಘಟನೆಯ ಕುರಿತು ಅಶ್ವಥ್ ನಾರಾಯಣ್ ಅಸಮಾಧಾನ..!!ಕಾರಣ ಏನು ಗೊತ್ತಾ?
By Pavitra Ganapathi Baradavalli • Oct 12, 2025, 12:56 PM
Advertisement
Advertisement
Read Next Story
ಜೆಪಿ ಪಾರ್ಕ್ ಗಲಾಟೆ: ಡಿಸಿಎಂ-ಶಾಸಕ ಮುನಿರತ್ನ ಮುಖಾಮುಖಿ! ಕೆಂಡಾಮಂಡಲರಾದ ಬಿಜೆಪಿ ಶಾಸಕ ಮುನಿರತ್ನ! ಆಗಿದ್ದೇನು?
ಬೆಂಗಳೂರಿನಲ್ಲಿ ಲಾಲ್‌ಬಾಗ್ ನಂತರ ಇಂದು ಮತ್ತಿಕೆರೆಯ ಜೆಪಿ ಪಾರ್ಕ್ ಬಳಿ ನಡಿಗೆ ಕಾರ್ಯಕ್ರಮ ಸಂದರ್ಭದಲ್ಲಿ ಬಿಜೆಪಿ ಶಾಸಕ ಮುನಿರತ್ನ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮಧ್ಯೆ ವಾಗ್ವಾದ ನಡೆದಿದ್ದು, ಪ್ರತಿಭಟನೆಗೆ ತಿರುಗಿದ ಘಟನೆ ವರದಿಯಾಗಿದೆ ಎನ್ನಲಾಗಿದೆ.
Read More