ಕರ್ನಾಟಕ ಕಾಂಗ್ರೆಸ್ ಸಂಪುಟದಲ್ಲಿ ಬದಲಾವಣೆಯ ಪರ್ವ? ರಾಜೀನಾಮೆ ಗುಸುಗುಸು ಸತ್ಯವೇ?
By Vinutha U • Oct 13, 2025, 08:11 AM
Advertisement
Advertisement
Read Next Story
ಬಿಜೆಪಿಯ ಕೋರ್ ಕಮಿಟಿ ಅಲರ್ಟ್ ಮೋಡ್‌ನಲ್ಲಿ: ಕಾಂಗ್ರೆಸ್‌ನ ‘ನವೆಂಬರ್ ಕ್ರಾಂತಿ’ ಮೇಲೆ ಹದ್ದಿನ ಕಣ್ಣು!
ರಾಜ್ಯದ ರಾಜಕೀಯ ರಂಗದಲ್ಲಿ ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಿರುವ ‘ನವೆಂಬರ್ ಕ್ರಾಂತಿ’, ಮುಖ್ಯಮಂತ್ರಿ ಬದಲಾವಣೆ ಮತ್ತು ಸಂಪುಟ ಪುನರ್‌ರಚನೆಯ ಚರ್ಚೆಗಳ ಹಿನ್ನೆಲೆಯಲ್ಲಿ ಬಿಜೆಪಿ ಕೂಡ ಅಲರ್ಟ್ ಮೋಡ್‌ಗೆ ಬಂದಿದೆ. ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಕ್ಷ ಸಂಘಟನೆ, ಸರ್ಕಾರ ವಿರೋಧಿ ಹೋರಾಟ, ಬೆಂಗಳೂರಿನ ಪಾಲಿಕೆ ಚುನಾವಣಾ ಸಿದ್ಧತೆ, ಭಿನ್ನಮತ ಇರುವ ಜಿಲ್ಲೆಗಳು ಮತ್ತು ಬಿಹಾರ ಚುನಾವಣೆಗೆ ನಿಗದಿಯಾದ ಫಂಡಿಂಗ್ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
Read More