ಶ್ರೀ ಮಹಾವೀರಸ್ವಾಮಿ ನಮಃ
ಚಿತ್ರಕಲೆ ಪ್ರದರ್ಶನ, ದೀಪಾವಳಿ ಹಬ್ಬವು ಆರ್ಯ ದೇಶದ ಸಂಸ್ಕೃತಿಯಲ್ಲಿ ವಿಶಿಷ್ಟವಾಗಿ ಸಂಭ್ರಮಿಸುವ ಹಬ್ಬ . ಜೈನ ಪರಂಪರೆಯಲ್ಲಿ 24 ನೇ ತೀರ್ಥಂಕರ ಮಹಾವೀರರು ಧರ್ಮದ ಬೋಧನೆ ಮಾಡಿ ಮೋಕ್ಷ ಸ್ವೀಕರಿಸಿದ ದಿನ ( ನಿರ್ವಾಣ ಕಲ್ಯಾಣಕ್ ).
ಈ ಒಂದು ಪವಿತ್ರ ದಿನದಂದು ಶ್ರೀ ವಾಸುಪೂಜ್ಯ ದೇವಸ್ಥಾನ ಮಾಧವನಗರದಲ್ಲಿ ಭಗವಾನ ಮಹಾವೀರರ ಜೀವನ ಚರಿತ್ರೆಯನ್ನು ಚಿತ್ರಗಳ ಮೂಲಕ ತಿಳಿದುಕೊಳ್ಳಲು ಚಿತ್ರ ಪ್ರಧರ್ಶನಿಯ ಅದ್ವಿತೀಯ ಕಾರ್ಯಕ್ರಮ ಆಯೋಜಿಸಲಾಗಿದೆ. Redraft this to English. and give me ash tags and search tags after camas.Bata Women’s Stylish Ballerina Flats – Trendy, Comfortable
ಪರಮ ಪೂಜ್ಯ ಅರಿಹಂತಸಾಗರ ಸೂರೀಶ್ವರ್ ಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿರುವ ಪ್ರದರ್ಶನಿ ಕಾರ್ಯಕ್ರಮದ ಉದ್ಘಾಟನೆಗೆ ರಾಜ್ಯ ಸಭೆ ಸದಸ್ಯರಾದ ಶ್ರೀ *ಲಹರ್ ಸಿಂಗ್ ಜಿ ಸಿರೋಯಾ ಆಗಮಿಸುವರು.
ದಿನಾಂಕ : 19 ಮತ್ತು 20 ಅಕ್ಟೋಬರ್ 2025
ಸಮಯ : ಬೆಳ್ಳಗೆ 10:30
ಸ್ಥಳ : ಶ್ರೀ ವಾಸುಪೂಜ್ಯ ಭವನ ,
2 ನೇ ಮಹಡಿ, ಮಾಧವನಗರ , ಬೆಂಗಳೂರು
ಈ ಅದ್ವಿತೀಯ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಆದರದ ಸ್ವಾಗತ .