Skip to main content
ವಿಡಿಯೋ
1/3
crime

ಉದ್ಯೋಗಿಯೊಬ್ಬರ ಆತ್ಮಹತ್ಯೆ: ಓಲಾ ಎಲೆಕ್ಟ್ರಿಕಲ್‌ ಮುಖ್ಯಸ್ಥ ಭಾವಿಶ್‌ ಅಗರ್ವಾಲ್‌ಗೆ ಕಿರುಕುಳ ನೀಡದಂತೆ ಹೈಕೋರ್ಟ್‌ ನಿರ್ದೇಶನ

By Gireesh Vasishta
ಉದ್ಯೋಗಿಯೊಬ್ಬರ ಆತ್ಮಹತ್ಯೆ: ಓಲಾ ಎಲೆಕ್ಟ್ರಿಕಲ್‌ ಮುಖ್ಯಸ್ಥ ಭಾವಿಶ್‌ ಅಗರ್ವಾಲ್‌ಗೆ ಕಿರುಕುಳ ನೀಡದಂತೆ ಹೈಕೋರ್ಟ್‌ ನಿರ್ದೇಶನ

ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಭಾವಿಶ್ ಅಗರ್ವಾಲ್‌, ಸುಬ್ರತ್‌ ಕುಮಾರ್‌ ದಾಸ್‌ ಮತ್ತು ಓಲಾ ಎಲೆಕ್ಟ್ರಿಕ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರ ಏಕಸದಸ್ಯ ಪೀಠ ನಡೆಸಿತು.

ಬೆಂಗಳೂರು: ಉದ್ಯೋಗಿಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಓಲಾ ಎಲೆಕ್ಟ್ರಿಕ್ಕಂಪೆನಿಯ ಮಾಲೀಕ ಭವೀಶ್ಅಗರ್ವಾಲ್ಸೇರಿ ಮೂವರ ವಿರುದ್ಧ ದಾಖಲಾಗಿರುವ ಎಫ್ಐಆರ್ಸಂಬಂಧ ಅವರಿಗೆ ಕಿರುಕುಳ ನೀಡಬಾರದು ಎಂದು ಸುಬ್ರಹ್ಮಣ್ಯಪುರ ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ಈಚೆಗೆ ನಿರ್ದೇಶಿಸಿದೆ.

ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ರದ್ದುಪಡಿಸುವಂತೆ ಕೋರಿ ಭಾವಿಶ್ ಅಗರ್ವಾಲ್‌, ಸುಬ್ರತ್ಕುಮಾರ್ದಾಸ್ಮತ್ತು ಓಲಾ ಎಲೆಕ್ಟ್ರಿಕ್ಟೆಕ್ನಾಲಜೀಸ್ಪ್ರೈವೇಟ್ಲಿಮಿಟೆಡ್ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಮೊಹಮ್ಮದ್ನವಾಜ್ಅವರ ಏಕಸದಸ್ಯ ಪೀಠ ನಡೆಸಿತು. ತನಿಖೆಯ ನೆಪದಲ್ಲಿ ಪೊಲೀಸರು ಅರ್ಜಿದಾರರಿಗೆ ಕಿರುಕುಳ ನೀಡಬಾರದು. ಸರ್ಕಾರದ ವಕೀಲರು ತಕ್ಷಣ ಆದೇಶವನ್ನು ಸುಬ್ರಹ್ಮಣ್ಯಪುರ ಪೊಲೀಸ್ಠಾಣೆಯ ಪೊಲೀಸರಿಗೆ ತಿಳಿಸಬೇಕು ಎಂದು ಆದೇಶಿಸಿರುವ ನ್ಯಾಯಾಲಯವು ಪ್ರತಿವಾದಿಗಳಿಗೆ ನೋಟಿಸ್ಜಾರಿಗೊಳಿಸಿ, ವಿಚಾರಣೆ ಮುಂದೂಡಿದೆ.ಇದನ್ನು ಓದಿ: ಸೇನೆ ಮತ್ತು ಪೋಲೀಸರು ರಾಷ್ಟ್ರದ ಭದ್ರತೆಯ ಸ್ಥಂಭಗಳು – ಪೊಲೀಸ್ ಸಂಸ್ಮರಣಾ ದಿನದಂದು ರಾಜನಾಥ್ ಸಿಂಗ್ ಹೆಮ್ಮೆ

ಪ್ರಕರಣದ ಹಿನ್ನೆಲೆ: ಅರವಿಂದ್ಸಹೋದರ ಅಶ್ವಿನ್ಕಣ್ಣನ್ಅವರು ದಾಖಲಿಸಿರುವ ದೂರಿನಲ್ಲಿ, ಓಲಾ ಎಲೆಕ್ಟ್ರಿಕ್ಕಂಪನಿಯ ಹೋಮೋ ಲೋಗೇಷನ್ಎಂಜಿಯರ್ಆಗಿದ್ದ ಸಹೋದರ ಕೆ ಅರವಿಂದ್ಅವರು 2025 ಸೆಪ್ಟೆಂಬರ್‌ 28ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಸೆಪ್ಟೆಂಬರ್‌ 30ರಂದು ಕಂಪನಿಯು 17,46,313 ರೂಪಾಯಿಯನ್ನು ಅರವಿಂದ್ಅವರ ಖಾತೆಗೆ ನೆಫ್ಟ್ಮಾಡಿದೆ. ಕುರಿತು ಅಕ್ಟೋಬರ್‌ 1ರಂದು ಕಂಪನಿಯ ಹೋಮೋಲೋಗೇಷನ್ವಿಭಾಗದ ಮುಖ್ಯಸ್ಥರಾದ ಸುಬ್ರತ್ಕುಮಾರ್ದಾಸ್ಅವರನ್ನು ವಿಚಾರಿಸಲಾಗಿ, ಇದಕ್ಕೆ ಕಂಪನಿಯ ಮಾನವ ಸಂಪನ್ಮೂಲದವರು ಪ್ರತಿಕ್ರಿಯಿಸಿದ್ದರು. ಆನಂತರ ಕಂಪನಿಯ ಪ್ರತಿನಿಧಿಗಳಾದ ಕೃತೇಶ್ದೇಸಾಯಿ, ಪರಮೇಶ್ಮತ್ತು ರೋಷನ್ಅವರು ಹಣಕಾಸಿನ ಬಗ್ಗೆ ಅಸ್ಪಷ್ಟವಾಗಿ ಮಾಹಿತಿ ನೀಡಿದ್ದು, ಕಂಪನಿಯ ತಪ್ಪುಗಳನ್ನು ಮರೆಮಾಚುವ ಪ್ರಯತ್ನದಂತೆ ಕಂಡು ಬಂದಿರುವುದು ಅನುಮಾನಾಸ್ಪದವಾಗಿದೆ ಎಂದಿದ್ದಾರೆ.Monte Carlo Mens Solid Lace Up Genuine Leather Casual Shoes (201803FW)

 

ಇದರ ಅನ್ವಯ ಸುಬ್ರತ್ಕುಮಾರ್ದಾಸ್‌, ಭಾವಿಶ್ಅಗರ್ವಾಲ್ಮತ್ತು ಓಲಾ ಎಲೆಕ್ಟ್ರಿಕ್ವಿರುದ್ಧ ಬಿಎನ್ಎಸ್ಸೆಕ್ಷನ್‌ 108 ಜೊತೆಗೆ 3(5) ಅಡಿ ಪ್ರಕರಣ ದಾಖಲಿಸಲಾಗಿದೆ.