Skip to main content
ವಿಡಿಯೋ
1/3
business

ಭಾರತದಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದೆ : ಹೂಡಿಕೆ ಏರು ಮುಖವಾಗುವ  ಸಾಧ್ಯತೆ! ಇಂದು ಎಷ್ಟು ಇಳಿಕೆ ?

By Pavitra Ganapathi Baradavalli
ಭಾರತದಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದೆ : ಹೂಡಿಕೆ ಏರು ಮುಖವಾಗುವ  ಸಾಧ್ಯತೆ! ಇಂದು ಎಷ್ಟು ಇಳಿಕೆ ?

ಭಾರತದಲ್ಲಿ ಚಿನ್ನದ (GOLD RATE) ಬೆಲೆಯಲ್ಲಿ ಅಲ್ಪ ಕುಸಿತ ಕಂಡಿದ್ದು, ಅಂತರಾಷ್ಟ್ರೀಯ (INTERNATIONAL LEVEL) ಮಟ್ಟದಲ್ಲಿ ಉಂಟಾಗುತ್ತಿರುವ ಅಸ್ಥಿರತೆಗಳ (DIFFERENCES) ಕಾರಣದಿಂದಾಗಿ ಈ ಬದಲಾವಣೆ (DEVELOPMENT) ಚಿನ್ನದ ಬೆಲೆಯನ್ನು ಬದಲುಗೊಳಿಸುತ್ತಿರುವುದು ಕಾರಣವಾಗಿದೆ.

ಭಾರತದಲ್ಲಿ ಚಿನ್ನದ (GOLD RATE) ಬೆಲೆಯಲ್ಲಿ ಅಲ್ಪ ಕುಸಿತ ಕಂಡಿದ್ದು, ಅಂತರಾಷ್ಟ್ರೀಯ (INTERNATIONAL LEVEL) ಮಟ್ಟದಲ್ಲಿ ಉಂಟಾಗುತ್ತಿರುವ ಅಸ್ಥಿರತೆಗಳ (DIFFERENCES) ಕಾರಣದಿಂದಾಗಿ ಬದಲಾವಣೆ (DEVELOPMENT) ಚಿನ್ನದ ಬೆಲೆಯನ್ನು ಬದಲುಗೊಳಿಸುತ್ತಿರುವುದು ಕಾರಣವಾಗಿದೆ. ಬದಲಾವಣೆ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಸ್ವಲ್ಪ ಪ್ರಮಾಣದಲ್ಲಿ ಚೇತರಿಕೆ ಮೂಡಿಸಲಿದೆ. ಇದು ಚಿನ್ನವನ್ನು ಕೊಳ್ಳುವವರಿಗೂ ಸ್ವಲ್ಪ ಉತ್ಸಾಹ ತರಲಿದೆ. ಹಾಗಾಗಿ ಗ್ರಾಹಕರ ಸ್ವಲ್ಪ ನಿರಾಳತೆಯಿಂದ ಚಿನ್ನ ಕೊಳ್ಳಬಹುದಾಗಿದೆ.ಇದನ್ನೂ ಓದಿ: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಜೋರಾದ ಮಳೆ; ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ..!!


24 ಕ್ಯಾರಟ್ ಚಿನ್ನದ ದರ:

ಇಂದು 24 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ ₹ 12,720 ಇದೆ. ನಿನ್ನೆ ಇದೇ ದರ ₹13,058 ಇದ್ದದ್ದು, ಇಂದಿಗೆ ₹ 338 ರೂಪಾಯಿ ಇಳಿಕೆಯಾಗಿದೆ. 10 ಗ್ರಾಂಗೆ ₹1,27,720ಮತ್ತು 100 ಗ್ರಾಂಗೆ ₹12,72,000ದರ ನಿಗದಿಯಾಗಿದ್ದು, ಕ್ರಮವಾಗಿ ₹3380 ಮತ್ತು ₹33,800 ರೂಪಾಯಿ   ಇಳಿಕೆ  ಕಂಡುಬಂದಿದೆ. ಇದು ಶುದ್ಧ ಚಿನ್ನದ ಹೂಡಿಕೆ ಮಾಡಲಿಚ್ಚಿಸುವವರಿಗೆ ಸ್ಪಲ್ಪ ಚೇತರಿಕೆ  ತಂದಿದೆ.


22 ಕ್ಯಾರಟ್ ಚಿನ್ನದ ದರ:

22 ಕ್ಯಾರಟ್ ಚಿನ್ನವು ದಿನನಿತ್ಯದ ಬಳಕೆಯ ಚಿನ್ನವಾಗಿ ಪರಿಗಣಿಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹11,660 ರೂಪಾಯಿ ಆಗಿದ್ದು, ನಿನ್ನೆಗಿಂತ ₹310 ರೂಪಾಯಿ ಇಳಿಕೆ ಕಂಡಿದೆ. 10 ಗ್ರಾಂ ದರ ₹1,16,600 ಮತ್ತು 100 ಗ್ರಾಂ ದರ ₹11,66,000ಆಗಿದ್ದು, ಕ್ರಮವಾಗಿ ₹3100 ರೂಪಾಯಿ ಮತ್ತು ₹31,000ರೂಪಾಯಿ ಇಳಿಕೆ ಕಂಡುಬಂದಿದೆ.ಇದನ್ನೂ ಓದಿ: ಪುತ್ತೂರು ಬಳಿ ಅಕ್ರಮ ಗೋಸಾಗಾಟಗಾರರ ಮೇಲೆ ಪೊಲೀಸ್ ಗುಂಡಿನ ದಾಳಿ


18 ಕ್ಯಾರಟ್ ಚಿನ್ನದ ದರ:

18 ಕ್ಯಾರಟ್ ಚಿನ್ನವನ್ನು ಆಭರಣ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹9540 ಆಗಿದ್ದು ₹254  ರೂಪಾಯಿ ಇಳಿಕೆಯಾಗಿದೆ. 10 ಗ್ರಾಂಗೆ ₹95,400ರೂಪಾಯಿ ಆಗಿದೆ  ಹಾಗೂ 100 ಗ್ರಾಂಗೆ ₹9,54,000 ದರ ಏರಿಕೆಯು ಕ್ರಮವಾಗಿ ₹2540 ಮತ್ತು ₹25,400 ರೂಪಾಯಿ ಇಳಿಕೆ ಆಗಿದೆ.


ಬೆಳ್ಳಿ ದರ: ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ದರ ಏರಿಕೆ  ಕಂಡಿದೆ

ಇಂದಿನ ಬೆಳ್ಳಿ ಮೌಲ್ಯವು ನಿನ್ನೆಗೂ ಹೋಲಿಸಿದರೆ ಬೆಳ್ಳಿ ಬೆಲೆಯಲ್ಲಿ  ಇಳಿಕೆ ಕಂಡಿದೆ. ನಿನ್ನೆಗೆ ಇಂದಿಗೆ ಹೋಲಿಸಿದರೆ  1 ಗ್ರಾಂ ಬೆಳ್ಳಿಯಲ್ಲಿ ₹164 ರೂಪಾಯಿ ಇದ್ದದ್ದು ಇಂದಿಗೆ ಇಳಿಕೆಯಾಗಿದೆ. ಇಂದಿಗೆ 10 ಗ್ರಾಂ ಬೆಳ್ಳಿಯ ಬೆಲೆ ₹1,639 ರೂಪಾಯಿ ಆಗಿದೆ. ಇಂದು ಬೆಳ್ಳಿಯ ಬೆಲೆ 1 ಗ್ರಾಂ ಬೆಳ್ಳಿ ₹163.90, 10 ಗ್ರಾಂ ₹1,639 , 100 ಗ್ರಾಂ ₹16,390 ಹಾಗೂ 1 ಕೆ.ಜಿ ಬೆಳ್ಳಿ ₹1,63,900 ಆಗಿದೆ.ಇದನ್ನೂ ಓದಿ: ಬೆಂಗಳೂರಿನಲ್ಲಿ ದೀಪಾವಳಿ ಸಮಯದಲ್ಲಿ ಪಟಾಕಿ ಅನಾಹುತಗಳು: ಕಣ್ಣಿನ ಗಾಯಗಳ ಪ್ರಮಾಣ ಭಯಾನಕವಾಗಿ ಏರಿಕೆ..!


ಆರ್ಥಿಕ ಹಿನ್ನಲೆ ಮತ್ತು ಮಾರುಕಟ್ಟೆಯ ಸ್ಥಿತಿ:

ಅಂತರರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಬಲದಿಂದ ಚಿನ್ನದ ಬೆಲೆಗೆ ಒತ್ತಡ ಉಂಟಾಗಿದ್ದು, ಜಾಗತಿಕ ರಾಜಕೀಯ ಅಸ್ಥಿರತೆಗಳು ಹೂಡಿಕೆದಾರರನ್ನು ಚಿನ್ನದಿಂದ ದೂರ ಇರಿಸುತ್ತಿವೆ. ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವೆ ಉದ್ಭವಿಸಿರುವ ಉದ್ವಿಗ್ನತೆ ಕೂಡ ಇಳಿಕೆಗೆ  ಕಾರಣವಾಗಿರುವ ಸಾಧ್ಯತೆ ಇದೆ.

ಹೂಡಿಕೆ ಸಮಯವೇಕೆ?

ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿರುವುದರಿಂದ ಖರೀದಿಗೆ ಒಳ್ಳೆಯ ಅವಕಾಶ. ಆದರೆ, ಜಾಗತಿಕ ಮಾರುಕಟ್ಟೆ ಬೆಳವಣಿಗೆಗಳನ್ನು ಗಮನಿಸಿ ಸಮಚಿತ್ತವಾಗಿ ಹೂಡಿಕೆ ಮಾಡಿ.SGF11 Women's Kanjivaram Pure Soft Silk Saree For Women Pure Golden Zari With Blouse Piece