ಆಸ್ಟ್ರೇಲಿಯಾ: ಮೊದಲ ಏಕದಿನ ಪಂದ್ಯದಲ್ಲಿ ಹೀನಾಯವಾಗಿ ಸೋತ ಭಾರತ ಈ ಪಂದ್ಯದಲ್ಲಿ ಗೆಲ್ಲಲೆ ಬೇಕಾದ ಸ್ಥಿತಿಯಲ್ಲಿದೆ, ಈ ಹಿಂದೆ ನಡೆದ ಪಂದ್ಯದಲ್ಲಿ ಭಾರತ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವಿಫಲಕಂಡಿತ್ತು, ಅಲ್ಲಿಯೂ ಜನಪ್ರಿಯ ಆಟಗಾರ ಕೊಹ್ಲಿ 0 ಗೆ ಔಟ್ ಆಗಿ ನಿರಾಸೆ ಮೂಡಿಸಿದ್ದರು. ಅವರ ಜೊತೆ ಮತ್ತೊಬ್ಬ ಆಟಗಾರ ಮತ್ತು ಓಪನಿಂಗ್ ಬ್ಯಾಟರ್ ರೋಹಿತ್ ಶರ್ಮ ಕೂಡ ಬೇಗನೆ ಔಟ್ ಆಗಿದ್ದರು.
2ನೇ ಏಕದಿನ ಅಂತರರಾಷ್ಟ್ರೀಯ ಪಂದ್ಯ (ODI) ಸ್ಥಳ: ಅಡಿಲೇಡ್ ಓವಲ್ (Adelaide Oval) ಸರಣಿ ಸ್ಥಿತಿ: ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿದೆ (ಭಾರತಕ್ಕೆ ಇದು 'ಮಾಡು ಇಲ್ಲವೇ ಮಡಿ' ಪಂದ್ಯ) ಟಾಸ್: ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.ಇದನ್ನು ಓದಿ; ನಾವು ಅಮೆರಿಕದ ಗುಲಾಮರಲ್ಲ...ಗಾಜಾ ಕದನವಿರಾಮದ ಮಧ್ಯೆ ನೆತನ್ಯಾಹು ಕಿಡಿ, ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಬಿಸಿ!
2ನೇ ಪಂದ್ಯದಲ್ಲಿ ರೋಹಿತ್ ಔಟಾಗದೆ 13 ರನ್‌ಗಳಿಸಿ ಆಡುತ್ತಿದ್ದಾರೆ, ಆದರೆ ಪ್ರಿನ್ಸ್ ಶುಭಮನ್ ಗಿಲ್ ನಿರಾಸೆ ಮೂಡಿಸಿ 9 ರನ್‌ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ವಿರಾಟ್ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರೆ, ಶ್ರೆಯಸ್ ಅಯ್ಯರ್ ಆಡುತ್ತಿದ್ದಾರೆ. ಸದ್ಯದ ಪಂದ್ಯವನ್ನು ಗೆಲ್ಲಲೆ ಬೇಕಾದ ಸ್ಥಿತಿಯಲ್ಲಿ ಭಾರತದ ಆಟಗಾರು ಇದ್ದಾರೆ. ಇಲ್ಲವಾದಲ್ಲಿ 3 ಪಂದ್ಯಗಳ ಸರಣಿಯಲ್ಲಿ ಸರಣಿ ಸೋಲು ಖಚಿತವಾಗಲಿದೆ.YUISI Sun Hat for Men Women, Breathable Summer Hat for Travel, Hiking, Gardening, Sun Hats for Men & Round Sun Cap for Hiking
ಒಟ್ಟಾರೆಯಾಗಿ ಗಿಲ್ ನಾಯಕತ್ವದ ಮೊದಲ ಏಕದಿನ ಸೀರಿಸ್‌ನಲ್ಲಿ ಭಾರತದ ಆಟಗಾರು ಪರದಾಡುತ್ತಿದ್ದಾರೆ, ಬುಮ್ರಾ ಅನುಪಸ್ಥಿತಿಯಲ್ಲಿರುವ ಭಾರತ ಆತಿಥೇಯರ ಸಾವಲನ್ನು ಎದುರಿಸುವುದು ಕಷ್ಟವಾಗಿದೆ. ಏನಾದರು ಈ ಸರಣಿಯನ್ನು ಸೋತರೆ ಗಿಲ್ ನಾಯಕತ್ವಕ್ಕೆ ಸಂಕಷ್ಟ ಎದುರಾಗುವ ಎಲ್ಲಾ ಸೂಚನೆಗಳು ಕಾಣುತ್ತಿದೆ.
ತಂಡ | ರನ್ (ಓವರ್) | ವಿಕೆಟ್ | ||
ಭಾರತ (IND) | 17/2 | 7 ಓವರ್‌ಗಳು | ||
ಆಸ್ಟ್ರೇಲಿಯಾ (AUS) | ಬೌಲಿಂಗ್ | |||
ಆಟಗಾರ | ರನ್ (ಎಸೆತಗಳು) | |||
ರೋಹಿತ್ ಶರ್ಮಾ | ಬ್ಯಾಟಿಂಗ್ ಮಾಡುತ್ತಿದ್ದಾರೆ | |||
ಶ್ರೇಯಸ್ ಅಯ್ಯರ್ | ಹೊಸ ಬ್ಯಾಟರ್ | |||