Skip to main content
ವಿಡಿಯೋ
1/2
politics

ಮೋದಿಜಿ ಅವರ 'ಮನ್ ಕೀ ಬಾತ್' ನಲ್ಲಿ ಬೆಂಗಳೂರಿನ ವ್ಯಕ್ತಿಯ ಸಾಧನೆಯ ಬಗ್ಗೆ ಉಲ್ಲೇಖ; ಯಾರಿವರು?

By Gireesh Vasishta
ಮೋದಿಜಿ ಅವರ 'ಮನ್ ಕೀ ಬಾತ್' ನಲ್ಲಿ ಬೆಂಗಳೂರಿನ ವ್ಯಕ್ತಿಯ ಸಾಧನೆಯ ಬಗ್ಗೆ ಉಲ್ಲೇಖ; ಯಾರಿವರು?

ಮೋದಿ ಅವರ ಮಾತುಗಳು (ಸಾರಾಂಶ): ಬೆಂಗಳೂರು 'ಕೆರೆಗಳ ನಗರ' ಎಂದು ಕರೆಯಲ್ಪಡುತ್ತದೆ. ಅಲ್ಲಿ ಎಂಜಿನಿಯರ್ ಕಪಿಲ್ ಶರ್ಮ ಜಿ ಅವರು ಕೆರೆಗಳಿಗೆ ಹೊಸ ಜೀವ ತುಂಬುವ ಒಂದು ಅಭಿಯಾನ ಆರಂಭಿಸಿದ್ದಾರೆ. ಕಪಿಲ್ ಜಿಯವರ ತಂಡ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 40 ಬಾವಿಗಳು ಮತ್ತು 6 ಕೆರೆಗಳನ್ನು ನವೀಕರಿಸಿದೆ. ವಿಶೇಷವೆಂದರೆ, ಈ ಅಭಿಯಾನದಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಮತ್ತು ಸ್ಥಳೀಯ ಜನರನ್ನು ಒಳಗೊಂಡಿರುವುದು. ಇದು ನಾಗರಿಕರ ನೇತೃತ್ವದ ಪರಿಸರ ಕಾರ್ಯಕ್ರಮಕ್ಕೆ ಒಂದು ಸ್ಫೂರ್ತಿದಾಯಕ ಮಾದರಿ.

ಮೋದಿಜಿ ಅವರ 'ಮನ್ ಕೀ ಬಾತ್' ನಲ್ಲಿ ಬೆಂಗಳೂರಿನ ವ್ಯಕ್ತಿಯ ಸಾಧನೆಯ ಬಗ್ಗೆ ಉಲ್ಲೇಖ; ಯಾರಿವರು?

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅವರ 127ನೇ 'ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ (ಅಕ್ಟೋಬರ್ 26, 2025) ಬೆಂಗಳೂರಿನ ಎಂಜಿನಿಯರ್ ಕಪಿಲ್ ಶರ್ಮ ಅವರ ಪರಿಸರ ಕಾಳಜಿ ಕೆಲಸಗಳನ್ನು ಶ್ಲಾಘಿಸಿದ್ದಾರೆ. ಅವರ ನೇತೃತ್ವದಲ್ಲಿ ನಡೆಯುತ್ತಿರುವ ತಂಡ SayTrees NGO ಮೂಲಕ ನೀರು ಸಂರಕ್ಷಣೆ ಮತ್ತು ಕೆರೆಗಳ ನವೀಕರಣದ ಕೆಲಸಗಳನ್ನು ಪ್ರಶಂಸಿಸಿದರು.TIMEX Classics Analog Watch for Men with Round Dial & Water Resistant Man's Wrist Watches

ಮೋದಿ ಅವರ ಮಾತುಗಳು (ಸಾರಾಂಶ): ಬೆಂಗಳೂರು 'ಕೆರೆಗಳ ನಗರ' ಎಂದು ಕರೆಯಲ್ಪಡುತ್ತದೆ. ಅಲ್ಲಿ ಎಂಜಿನಿಯರ್ ಕಪಿಲ್ ಶರ್ಮ ಜಿ ಅವರು ಕೆರೆಗಳಿಗೆ ಹೊಸ ಜೀವ ತುಂಬುವ ಒಂದು ಅಭಿಯಾನ ಆರಂಭಿಸಿದ್ದಾರೆ. ಕಪಿಲ್ ಜಿಯವರ ತಂಡ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 40 ಬಾವಿಗಳು ಮತ್ತು 6 ಕೆರೆಗಳನ್ನು ನವೀಕರಿಸಿದೆ. ವಿಶೇಷವೆಂದರೆ, ಅಭಿಯಾನದಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಮತ್ತು ಸ್ಥಳೀಯ ಜನರನ್ನು ಒಳಗೊಂಡಿರುವುದು. ಇದು ನಾಗರಿಕರ ನೇತೃತ್ವದ ಪರಿಸರ ಕಾರ್ಯಕ್ರಮಕ್ಕೆ ಒಂದು ಸ್ಫೂರ್ತಿದಾಯಕ ಮಾದರಿ.ಇದನ್ನು ಓದಿ; ಸ್ಪ್ಲೀನ್‌ (Spleen- ಗುಲ್ಮ) ಗಾಯದಿಂದ ಶ್ರೇಯಸ್ ಅಯ್ಯರ್ ಚೇತರಿಕೆ; ಏನಾಗಿತ್ತು? ಮಾಹಿತಿ ಇಲ್ಲಿದೆ

ಕಾರ್ಯಕ್ರಮದ ಮೂಲಕ ಮೋದಿ ಅವರು ನೀರು ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಮಹತ್ವವನ್ನು ಒತ್ತಿ ಹೇಳಿ, ಇಂತಹ ಸ್ಥಳೀಯ ಅಭಿಯಾನಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರೋತ್ಸಾಹಿಸಿದರು. ಕಪಿಲ್ ಶರ್ಮ ಅವರು ರಾಯಪುರದವರಾಗಿದ್ದು, SayTrees ಮೂಲಕ ಭಾರತಾದಾದ್ಯಂತ 50ಕ್ಕೂ ಹೆಚ್ಚು ಕೆರೆಗಳನ್ನು ನವೀಕರಿಸಿದ್ದಾರೆ ಮತ್ತು ವಾರ್ಷಿಕ ಲಕ್ಷಾಂತರ ಮರಗಳನ್ನು ನೆಡುತ್ತಿದ್ದಾರೆ.