Skip to main content
ವಿಡಿಯೋ
general

ಏರ್ ಪೋರ್ಟ್ ರಸ್ತೆಯಲ್ಲಿ ಅವಘಡ - ಇಬ್ಬರು ಸಾವು , ಇಬ್ಬರಿಗೆ ಗಂಭೀರ ಗಾಯ

By Vinutha U
ಏರ್ ಪೋರ್ಟ್ ರಸ್ತೆಯಲ್ಲಿ ಅವಘಡ - ಇಬ್ಬರು ಸಾವು , ಇಬ್ಬರಿಗೆ ಗಂಭೀರ ಗಾಯ

ಏರ್ಪೋರ್ಟ್ ಗೆ ಕ್ಯಾಬ್ ತೆರಳುತ್ತಿದ್ದಾಗ ಅಂದರೆ ಮಧ್ಯ ರಾತ್ರಿ 2.30 ರ ಸುಮಾರಿಗೆ ಹೆಬ್ಬಾಳದಲ್ಲಿ ಘಟನೆ ನಡೆದಿದೆ. ರಸ್ತೆ ಕಾಮಗಾರಿಗೆ ಬಳಸುತ್ತಿದ ರೂಲರ್ ಗೆ ಕ್ಯಾಬ್ ಡಿಕ್ಕಿ ಹೊಡೆದಿದೆ.

ಬೆಂಗಳೂರು - ನಿಂತಿದ್ದ ರೂಲರ್ ಗೆ ಗುದ್ದಿದ ಏರ್ಪೋರ್ಟ್ ಟ್ಯಾಕ್ಸಿಯಿಂದಾಗಿ ಸ್ಥಳದಲ್ಲೇ ಇಬ್ಬರು ಸಾವು, ಇಬ್ಬರಿಗೆ ಗಂಭೀರ ಗಾಯವಾಗಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ.

ಏರ್ಪೋರ್ಟ್ ಗೆ ಕ್ಯಾಬ್ ತೆರಳುತ್ತಿದ್ದಾಗ ಅಂದರೆ ಮಧ್ಯ ರಾತ್ರಿ 2.30 ರ ಸುಮಾರಿಗೆ ಹೆಬ್ಬಾಳದಲ್ಲಿ ಘಟನೆ ನಡೆದಿದೆ. ರಸ್ತೆ ಕಾಮಗಾರಿಗೆ ಬಳಸುತ್ತಿದ ರೂಲರ್ ಗೆ ಕ್ಯಾಬ್ ಡಿಕ್ಕಿ ಹೊಡೆದಿದೆ. Shoetopia Women Block Heel Sandal

ಕಾಮಗಾರಿ ಹಿನ್ನೆಲೆ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ರೂಲರ್ ಗೆ ಗುದ್ದಿದ ರಭಸಕ್ಕೆ ಕಾರು ನಜ್ಜು ಗುಜ್ಜಾಗಿತು. ಸ್ಥಳದಲ್ಲೇ ಸಾವನ್ನಪ್ಪಿರುವ ಇಬ್ಬರು , ಇನ್ನುಳಿದ ಇಬ್ಬರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.