ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವಾಂತರಗಳು ಮುಂದುವರೆದಿದೆ. ದುಡ್ಡು ಕೊಟ್ಟರೆ ಏನ್ ಬೇಕಾದರೂ ಸಿಗುತ್ತೇ ಎನ್ನೊದಕ್ಕೆ ಮತ್ತಷ್ಟು ವಿಡೀಯೋಗಳು ಲೀಕ್ ಆಗಿದೆ. ಹೌದು , ಜೈಲಿನಲ್ಲಿ ಉಮೇಶ್ ರೆಡ್ಡಿ ಬಿಂದಾಸ್ ಲೈಫ್ ಸ್ಟೈಲ್ ನೋಡಿದ್ದಿವಿ. ಈಗ ಕೈನಲ್ಲಿ ಮೊಬೈಲ್ ರೂಂನಲ್ಲಿ ಟಿವಿ ಒಂದಾ ಎರಡಾ ಜೈಲಿನಲ್ಲಿ ಕಾಣುತ್ತಿದ್ದಾರೆ.
ಎರಡು ಆಂಡ್ರಾಯ್ಡ್ ಮೊಬೈಲ್ ಫೋನ್ , ಕೀಪ್ಯಾಡ್ ಮೊಬೈಲ್ ಗಳನ್ನಿಟ್ಟುಕೊಂಡು ಮಾತನಾಡುವ ವೀಡಿಯೊಗಳು ವೈರಲ್ ಆಗಿದ್ದು, ಬೇಕಾದ ಅಡುಗೆ ಮಾಡಿಕೊಳ್ಳುತ್ತಿರುವ ಉಮೇಶ್ ರೆಡ್ಡಿ ದರ್ಬಾರ್ ಸಹ ಕಾಣಸಿಗುತ್ತಿದೆ. ನಟ ದರ್ಶನ್‌ಗೆ ಸುಪ್ರೀಂಕೋರ್ಟ್ ಟೀಕಿಸಿತ್ತು. ಈಗ ಚಿನ್ನಕಳ್ಳ ಸಾಗಣೆ ಆರೋಪಿ ತರುಣ್ ರಾಜ್ ಕೂಡ ಜೈಲಲ್ಲಿ ಆರಾಮವಾಗಿರುವ ಬಿಂದಾಸ್ ದೃಶ್ಯಾವಳಿಗಳು ಸೋಷಿಯಲ್ ಮಿಡಿಯಾದಲ್ಲಿ ಲೀಕ್ ಆಗಿದೆ. iQOO Z10 Lite 5G (Titanium Blue, 8GB RAM, 256GB Storage) | 6000 mAh Battery | Dimensity 6300 5G Processor with 433K+* AnTuTu Score | IP64 Rated & Military Grade Shock-Resistance*
ಈ ಇಬ್ಬರೂ ಬಿಂದಾಸ್ ಲೈಫ್ ಲೀಡ್ ಮಾಡ್ತೀರುವ, ಆರೋಪಿಗಳಿಗೆ ಮೊಬೈಲ್ ಜೊತೆಗೆ ಟಿವಿ ಸೌಲಭ್ಯವನ್ನೂ ಕಲ್ಪಿಸಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಕಂಡುಬಂದಿದೆ. ಒಟ್ಟಾರೆ, ಕೈದಿಗಳ ರಾಜಾತಿಥ್ಯಕ್ಕೆ ಹೆಸರುವಾಸಿಯಾಗಿರುವಂತೆ ಕಾಣುತ್ತಿರುವ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು, ಸಿಬ್ಬಂದಿಗೆ ಇದೀಗ ಬಹದೊಡ್ಡ ಸಂಕಷ್ಟ ಎದುರಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ರಾಜ್ ನಿಧಿಮೋರು ಅವರನ್ನು ಅಪ್ಪಿಕೊಂಡು ಸಮಂತಾ ಪೋಸ್: ಸ್ಯಾಮ್ ಹೊಸ ಪಯಣ ಆರಂಭ ಎಂದ ಅಭಿಮಾನಿಗಳು!