Skip to main content
ವಿಡಿಯೋ
1/2
crime

ಸ್ನೇಹಿತೆಯ ನೆನಪಲ್ಲೆ ಆ**ತ್ಮಹತ್ಯೆಗೆ ಶರಣಾದ ಶರ್ಮಿಳಾ

By Gireesh Vasishta
ಸ್ನೇಹಿತೆಯ ನೆನಪಲ್ಲೆ ಆ**ತ್ಮಹತ್ಯೆಗೆ ಶರಣಾದ ಶರ್ಮಿಳಾ

ಪದೆ ಪದೆ ಮೃತ ಸ್ನೇಹಿತೆಯ ಬಗ್ಗೆ ಸ್ನೇಹಿತರ ಬಳಿ ಹೇಳಿಕೊಳ್ಳುತ್ತಿದ್ದಳು. ಯಾವಾಗಲೂ ತನ್ನ ಬಳಿ ಬಂದು ಕುಳಿತುಕೋ ಎನ್ನುತ್ತಿದ್ದಳು. ಆಕೆಯ‌ ಜೊತೆ ಕಳೆದ ಕಾಲದ ಬಗ್ಗೆ ಮಾತನಾಡುತ್ತಿದ್ದಳು. ಪೋಷಕರು ದೇವಾಲಯಕ್ಕೆ ಕರೆದುಕೊಂಡು ಹೋಗಿ ಪೂಜೆ ಮಾಡಿಸಲು ಮುಂದಾಗಿದ್ರಂತೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಗಳಿಗೆ ಧೈರ್ಯವನ್ನು ತುಂಬಿದ್ದ ಪೋಷಕರು.

ಬೆಂಗಳೂರು; ಬೆಂಗಳೂರು ಕಲಾಸಿಪಾಳ್ಯದಲ್ಲಿ 16 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ತಂದೆ ತಾಯಿ ಜೊತೆಗೆ ವಾಸವಿದ್ದ ಬಾಲಕಿ ಶರ್ಮಿಳಾ. ಪೋಷಕರು ತಮಿಳುನಾಡಿಗೆ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಲಾಸಿಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.BULLMER Trendy Clothing Set with Shirt & Pants Co-ords for Men

ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ತಿಂಗಳ ಹಿಂದೆ ಆಕೆಯ ಸ್ನೇಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಮನೆಯಲ್ಲಿ ಒಬ್ಬಳೆ ಇದ್ದಾಗಖಿನ್ನತೆಗೆ ಒಳಗಾಗಿದ್ದಳು.ಇದನ್ನು ಓದಿ; ನಿವೃತ್ತ IPS ಅಧಿಕಾರಿ ಭಾಸ್ಕರ್ ರಾವ್‌ರಿಂದ ಗೃಹ ಮಂತ್ರಿ ಜಿ. ಪರಮೇಶ್ವರ್‌ ಅವರಿಗೆ ಪ್ರಶ್ನೆ

ಪದೆ ಪದೆ ಮೃತ ಸ್ನೇಹಿತೆಯ ಬಗ್ಗೆ ಸ್ನೇಹಿತರ ಬಳಿ ಹೇಳಿಕೊಳ್ಳುತ್ತಿದ್ದಳು. ಯಾವಾಗಲೂ ತನ್ನ ಬಳಿ ಬಂದು ಕುಳಿತುಕೋ ಎನ್ನುತ್ತಿದ್ದಳು. ಆಕೆಯಜೊತೆ ಕಳೆದ ಕಾಲದ ಬಗ್ಗೆ ಮಾತನಾಡುತ್ತಿದ್ದಳು. ಪೋಷಕರು ದೇವಾಲಯಕ್ಕೆ ಕರೆದುಕೊಂಡು ಹೋಗಿ ಪೂಜೆ ಮಾಡಿಸಲು ಮುಂದಾಗಿದ್ರಂತೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಗಳಿಗೆ ಧೈರ್ಯವನ್ನು ತುಂಬಿದ್ದ ಪೋಷಕರು.

ಆದ್ರೆ ಶನಿವಾರ ಮಗಳನ್ನ ಮನೆಯಲ್ಲೇ ಬಿಟ್ಟು ದೇವಾಲಯಕ್ಕೆ ಹೋಗಿದ್ರು. ಅವರ ಅಜ್ಜಿ ಮನೆಗೆ ಬಂದು ನೋಡಿದಾಗ ಸುಸೈಡ್ ಮಾಡಿಕೊಂಡಿರೋದು ಗೊತ್ತಾಗಿದೆ. ಬಟ್ಟೆ ಒಣಗಿಹಾಕುವ ದಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶರ್ಮಿಳಾ