ಚಿನ್ನ, ಬೆಳ್ಳಿ ಬೆಲೆಗಳು ವಾರಾಂತ್ಯದಲ್ಲಿ ಏರಿಕೆ ಕಂಡಿದೆ. ಪ್ರತೀ ಗ್ರಾಂ ಗೆ ಚಿನ್ನವು 125 ರೂ ಹೆಚ್ಚಾದರೆ, ಬೆಳ್ಳಿ ಬೆಲೆ 3 ರೂ ಏರಿದೆ. ರುಪಾಯಿ ಮೌಲ್ಯದ ಕುಸಿತದಿಂದಾಗಿ, ಚಿನ್ನದ ಬೆಲೆ ಏರುವ ಸಾಧ್ಯತೆಯಿದೆ ಎನ್ನಲಾಗಿದೆ. 22 ಕ್ಯಾರಟ್ ಚಿನ್ನದ ಬೆಲೆ 11,535 ರೂ ಇದ್ದರೆ; 24 ಕ್ಯಾರಟ್ ಚಿನ್ನದ ಬೆಲೆ 12,584 ರೂ ಗೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ -
1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ - 12,584 ರೂ
1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ - 11,535 ರೂ
10 ಗ್ರಾಂ ಚಿನ್ನದ ಬೆಲೆ - 1,15, 840 ರೂ
ಬೆಳ್ಳಿ ದರ -
1 ಗ್ರಾಂ ಬೆಳ್ಳಿ ಬೆಲೆ - 164 ರೂ 100 ಗ್ರಾಂ ಬೆಳ್ಳಿ ಬೆಲೆ - 16,400 ರೂ realme C75 Smartphone 4+128GB Midnight, 6.67inch Screen, 120HZ Vision Display, 6000mAh Battery, 40MP Camera, MediaTek Dimensity 6300 Processor, IP64
ಭಾರತದಲ್ಲಿ ಚಿನ್ನದ ಬೆಲೆ -
10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ - 1,25,840 ರೂ
10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ - 1,15,350 ರೂ
100 ಗ್ರಾಂ ಬೆಳ್ಳಿ ಬೆಲೆ - 16,400 ರೂ
ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತಗಳು ಕಂಡುಬಂದಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ - ತಮಿಳುನಾಡು, ಕೇರಳ ಹಾಗೂ ಕರ್ನಾಟಕಕ್ಕೆ ಭಾರಿ ಮಳೆ ಮುನ್ಸೂಚನೆ - ಹವಾಮಾನ ಇಲಾಖೆ ವರದಿ