Skip to main content
ವಿಡಿಯೋ
1/3
cinema

ರಿಲೀಸ್‌ಗೆ ರೆಡಿ ಅಖಂಡ 2: ಮಾಸ್ ಆಕ್ಷನ್ ಸಿನಿಮಾ ಮೇಲೆ ಭಾರೀ ನಿರೀಕ್ಷೆ!

By Ram Chethan
ರಿಲೀಸ್‌ಗೆ ರೆಡಿ ಅಖಂಡ 2: ಮಾಸ್ ಆಕ್ಷನ್ ಸಿನಿಮಾ ಮೇಲೆ ಭಾರೀ ನಿರೀಕ್ಷೆ!

ಬಾಲಕೃಷ್ಣ ‘ಅಖಂಡ 2’ ಮುಂದಿನ ಶುಕ್ರವಾರ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಪ್ರೀ-ರಿಲೀಸ್ ಬ್ಯುಸಿನೆಸ್ ಭಾರೀ ಮಟ್ಟದಲ್ಲಿ ಮುಗಿದು, ಬಾಕ್ಸ್‌ಆಫೀಸ್‌ನಲ್ಲಿ ಮತ್ತೊಂದು ಮಾಸ್ ದಾಖಲೆ ಬರಲಿದೆ ಎಂಬ ನಿರೀಕ್ಷೆ ಮೂಡಿಸಿದೆ. ಆಕ್ಷನ್ ಮತ್ತು ಬಾಲಕೃಷ್ಣ ಅವರ ಪ್ರಭಾವ ಸಿನಿಮಾಗೆ ದೊಡ್ಡ ಆಕರ್ಷಣೆ.

ಟಾಲಿವುಡ್‌ನಲ್ಲಿ ಮಾಸ್ ಸ್ಟಾರ್ ಎಂದರೆ ನೆನೆಸಿಬರುವ ಹೆಸರು ನಟ ಬಾಲಕೃಷ್ಣ. ಅವರ ಕಳೆದ ನಾಲ್ಕು ಸಿನಿಮಾಗಳು ಪರಸ್ಪರ ಸೂಪರ್ ಹಿಟ್‌ಗಳಾಗಿ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸಂಚಲನ ಮೂಡಿಸಿದ್ದವು. ಇದೀಗ ಐದನೇ ಸಾರಿ ಮತ್ತೆ ಅದೇ ಜೋಷ್‌ನಲ್ಲಿ ಬಾಲಕೃಷ್ಣ ತೆರೆಗೆ ಬರಲಿದ್ದಾರೆ. ಅವರ ಬಹು ನಿರೀಕ್ಷಿತ ಚಿತ್ರ ‘ಅಖಂಡ 2’ ಮುಂದಿನ ಶುಕ್ರವಾರ ಬಿಡುಗಡೆಯಾಗಲು ಸಜ್ಜಾಗಿದೆ.Safari Genius Alley Set of 3 (Cabin + Medium + Large) Trolley Bags, Hard Case Polypropylene, 4 Wheels, 360 Degree Wheeling Luggage, Suitcase for Travel, Black

ಬಾಯ್ಯಾ ಅಭಿನಯದ ‘ಅಖಂಡ’ ಮೊದಲ ಭಾಗವೇ ಅಭಿಮಾನಿಗಳಲ್ಲಿ ದೊಡ್ಡ ಹಿಟ್ ಆಗಿತ್ತು. ಆ ಯಶಸ್ಸಿನ ಹಿನ್ನೆಲೆ, ‘ಅಖಂಡ 2’ ಕುರಿತ ನಿರೀಕ್ಷೆ ಗಗನಕ್ಕೇರಿದೆ. ಸಿನಿಮಾದ ಪ್ರೀ ರಿಲೀಸ್ ಬ್ಯುಸಿನೆಸ್ ಈಗಾಗಲೇ ಮುಕ್ತಾಯಗೊಂಡಿದ್ದು, ಶೇ. ಮಟ್ಟಿಗೆ ಉತ್ತಮ ವ್ಯವಹಾರ ನಡೆದಿದೆ ಎಂದು ಉದ್ಯಮ ವಲಯ ಹೇಳುತ್ತಿದೆ. ಡಿಜಿಟಲ್, ಸ್ಯಾಟಲೈಟ್ ಮತ್ತು ವಿದೇಶ ಹಕ್ಕುಗಳು ಉತ್ತಮ ದರಕ್ಕೆ ಮಾರಾಟವಾಗಿದ್ದು, ಚಿತ್ರ ಬಿಡುಗಡೆಯಾಗುವ ಮೊದಲುವೇ ಭಾರೀ ಆದಾಯ ಖಚಿತವಾಗಿದೆ.ಇದನ್ನು ಓದಿ:ಮತ್ತೆ ಒಂದಾಗಲಿದೆ ಸೂಪರ್ ಹಿಟ್ ಜೋಡಿ... ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ! ನೆಕ್ಸ್ಟ್ ಸಿನಿಮಾ ಯಾವದ್ದು?

ಬಾಲಕೃಷ್ಣ ಅವರ ಮ್ಯಾಸ್ಸ್ ಪರಫಾರ್ಮೆನ್ಸ್‌ಗಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಕಥೆಯಲ್ಲಿ ಏನು ಹೊಸ ಟ್ವಿಸ್ಟ್? ಪಾತ್ರದ ಲುಕ್ ಹೇಗೆ ಇರುತ್ತದೆ? ಎಂಬ ಕುತೂಹಲ ಈಗಾಗಲೇ ಟ್ರೆಂಡ್ ಆಗಿದೆ. ಮುಂದಿನ ಶುಕ್ರವಾರ ಬಿಡುಗಡೆಯಾಗುವ ‘ಅಖಂಡ 2’ ಟಾಲಿವುಡ್‌ನಲ್ಲಿ ಮತ್ತೊಂದು ದಾಖಲೆ ಮೂಡಿಸಬಹುದೇ? ಎಂಬುದರ ಮೇಲೆ ಇದೀಗ ಎಲ್ಲರ ಕಣ್ಣು ನೆಟ್ಟಿದೆ.