Skip to main content
ವಿಡಿಯೋ
general

ಚುನಾವಣೆಗೆ ಸುಪ್ರೀಂ ಗಡುವು - ರಾಜ್ಯ ಸರ್ಕಾರಕ್ಕೆ ಎದುರಾಗಲಿದೆಯೇ ಸತ್ವಪರೀಕ್ಷೆ!?

By Shravanthi R
ಚುನಾವಣೆಗೆ ಸುಪ್ರೀಂ ಗಡುವು - ರಾಜ್ಯ ಸರ್ಕಾರಕ್ಕೆ ಎದುರಾಗಲಿದೆಯೇ ಸತ್ವಪರೀಕ್ಷೆ!?

ಕೆಲವರ್ಷಗಳಿಂದ ಬಾಕಿ ಉಳಿಸಿಕೊಂಡು ಬಂದಿರುವ ಚುನಾವಣೆಗಳನ್ನು ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಕಟ್ಟೆಚ್ಚರ ನೀಡಿದೆ. ಇದು ಚುನಾವಣೆ ವಿಚಾರವಾಗಿ, ಕರ್ನಾಟಕ ರಾಜ್ಯ ಆಡಳಿತಾರೂಢಿ ಕಾಂಗ್ರೆಸ್‌ ಸರ್ಕಾರಕ್ಕೆ ದೊಡ್ಡ ಸವಾಲೆಸಗಿದಂತಾಗಿದೆ.

ಚುನಾವಣೆಯು ಕೇವಲ ಮತದಾನ ಪ್ರಕ್ರಿಯೆಯಾಗಿರದೇ, ಸರ್ಕಾರದ ಜನಪ್ರಿಯತೆಯ ಅಳತೆಗೋಲಾಗಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ, ಆಡಳಿತ ಸರ್ಕಾರಕ್ಕೆ ಇದು ನಿರ್ಣಾಯಕ ಹಂತವಾಗಿದೆ. ಚುನಾಯಿತ ಕೌನ್ಸಿಲ್‌ ಇಲ್ಲದೇ ಆಡಳಿತ ನಡೆಸಿದ ಸರ್ಕಾರಕ್ಕೆ ನ್ಯಾಯಾಲಯವು ನೀಡಿರುವ ಕಾಲವಧಿ ಎಚ್ಚರಿಕೆ ಜೊತೆಗೆ ರಾಜಕೀಯ ಸಮರವನ್ನೂ ತಂದೊಡ್ಡಿದೆ. 

ವಾರ್ಡ್‌ಗಳ ಮರುವಿಂಗಡಣೆ, ಮೀಸಲಾತಿ ಪ್ರಕ್ರಿಯೆ ವಿಳಂಬ, ಗ್ರೇಟರ್‌ ಬೆಂಗಳೂರು ರಚನೆ, ನಗರ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಸೇರಿದಂತೆ ವಿವಿಧ ಅಂಶಗಳು ಚುನಾವಣೆಗೆ ಓರೆ ಹಚ್ಚಲ್ಪಡುತ್ತದೆ. ಇದರ ಮಧ್ಯೆ ಮೈತ್ರಿ ವರ್ಸರ್ಸ್‌ ಕಾಂಗ್ರೆಸ್‌ ಬೆಳವಣಿಗೆಗಳು ಚುನಾವಣಾ ಪ್ರತಿಷ್ಠೆಗೆ ಕಣವಾಗಿದೆ. Amazon Brand - Solimo Tempered Glass Screen Protector for Xiaomi Redmi 13C 5G Smartphone,Redmi 13C 4G,Poco C65 with Edge-to-Edge Protector Coverage|Easy Installation Kit

ಇದೆಲ್ಲದರ ಮಧ್ಯೆ, ಅನೇಕ ತಾಜಾ ಬೆಳವಣಿಗೆಗಳು, ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ಸವಾಲುಗಳು ರಾಜ್ಯ ಆಡಳಿತ ಸರ್ಕಾರದ ಚಾಕಚಕ್ಯತೆಯನ್ನು ಪರೀಕ್ಷಿಸುತ್ತಿದ್ದು, ಈ ಬಗ್ಗೆ, ರಾಜಕೀಯ ವಿಶ್ಲೇಷಕರಿಂದ ಹಲವು ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ. ಇದನ್ನೂ ಓದಿ: ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಭಿನ್ನಹ - ಹೆಚ್‌ಡಿಕೆ ಮುಂದಿನ ನಡೆ ಏನು!?