Skip to main content
ವಿಡಿಯೋ
general

ಬಜೆಟ್‌ ಪರಿಣಾಮ - ಹೇಗಿದೆ ಹೂಡಿಕೆ ಮತ್ತು ಚಿನ್ನಾಭರಣಗಳ ಮಾರುಕಟ್ಟೆ ಸ್ಥಿತಿಗತಿ!?

By Shravanthi R
ಬಜೆಟ್‌ ಪರಿಣಾಮ - ಹೇಗಿದೆ ಹೂಡಿಕೆ ಮತ್ತು ಚಿನ್ನಾಭರಣಗಳ ಮಾರುಕಟ್ಟೆ ಸ್ಥಿತಿಗತಿ!?

2026-27ರ ಕೇಂದ್ರ ಬಜೆಟ್‌ ಆರ್ಥಿಕ ಸ್ಥಿರತೆ ಹಾಗೂ ದೀರ್ಘಾವಧಿಯ ಲಾಭವನ್ನು ಉದ್ದೇಶಿಸಿದೆ. ಪ್ರಸ್ತುತ ವ್ಯಾಪಾರ ಮಾರುಕಟ್ಟೆಗಳು ಏರಿಳಿತಗಳ ಸ್ಥಿತಿಯಲ್ಲಿದೆ. ಇದರ ಮಧ್ಯೆ ಬಜೆಟ್‌ನಲ್ಲಿನ ಘೋಷಣೆಗಳು ಹೇಗೆ ಪರಿಣಮಿಸಿದೆ ಎಂಬ ಬಗ್ಗೆ ಕುತೂಹಲ ಮೂಡಿಸಿದೆ.

ಹೂಡಿಕೆ ಮತ್ತು ಷೇರುಮಾರುಕಟ್ಟೆ - 

ಬಜೆಟ್‌ ಘೋಷಣೆಯ ಪರಿಣಾಮ ಹೂಡಿಕೆ ಮಾರುಕಟ್ಟೆ ಮೇಲೂ ಗಂಭೀರತೆ ಉಂಟಾಗಿದೆ ಎನ್ನಲಾಗಿದೆ. ಟ್ರೇಡಿಂಗ್‌ ವಹಿವಾಟಿಗೆ ತೆರನಾದ ವಾತಾವರಣದಲ್ಲಿ ಏರಿಳಿತಗಳು ವರದಿಯಾಗಿದೆ ಎನ್ನಲಾಗಿದೆ. ಫ್ಯೂಚರ್ಸ್‌ ಮತ್ತು ಆಪ್ಶನ್ಸ್‌ ಮಾರ್ಕೆಟ್‌, ಸಾವರಿನ್‌ ಗೋಲ್ಡ್‌ ಬಾಂಡ್‌ ಸೇರಿದಂತೆ ಇತರೆ ವ್ಯವಹಾರ ವರ್ಗಗಳಿಗೂ ಬಜೆಟ್‌ ಬಿಸಿ ತಾಕಿದ್ದು, ಮುಂದಿನ ಕಾಲಾವಧಿಯು ಹೇಗಿರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. 

ಚಿನ್ನ ಮತ್ತು ಬೆಳ್ಳಿ ದರ ಭಾರೀ ಕುಸಿತ -

ಒಂದೊಮ್ಮೆ ದಾಖಲೆ ಮಟ್ಟದ ಏರಿಕೆ ಕಂಡಿದ್ದ ಚಿನ್ನ ಹಾಗೂ ಬೆಳ್ಳಿ ಬೆಲೆಗಳು ಇದೀಗ ಇಳಿಕೆ ಮಾರ್ಗ ಹಿಡಿದಿದೆ. ಅಂತರಾಷ್ಟ್ರೀಯ ಮಾರುಕಟ್ಟೆ ಒತ್ತಡ ಹಾಗೂ ವ್ಯತ್ಯಾಸಗಳ ಪರಿಣಾಮ ಕುಸಿತ ಉಂಟಾಗಿದೆ ಎನ್ನಲಾಗಿದೆ. ಇನ್ನು, ಚಿನ್ನದ ಮೇಲಿನ ಕಸ್ಟಮ್ಸ್‌ ಡ್ಯೂಟಿಯಲ್ಲಿ ಯಾವ ದೊಡ್ಡ ಬದಲಾವಣೆಗಳಿಲ್ಲ ಎನ್ನಲಾಗಿದೆ. Kannada Vyakarana Mattu Rachane / Kannada Grammar&Composition 16Th Revised,2023 Paperback – 14 April 2023

ಸದ್ಯ ಬಜೆಟ್‌ನಲ್ಲಿ ತಿಳಿಸಲಾಗಿರುವ ಯೋಜನೆಗಳು, ಕ್ರಮಗಳು ಬಹುತೇಕ ವಲಯಕ್ಕೆ ಸಾಧಕ-ಬಾಧಕಗಳೆರಡೂ ಆಗುವ ಮುನ್ಸೂಚನೆಗಳ ಕುರಿತು ಚರ್ಚೆಗಳು ಹುಟ್ಟಿಕೊಂಡಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಮೈಲಾರಲಿಂಗೇಶ್ವರ ಕಾರಣಿಕ 2026: "ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿಯಾಯ್ತಲೇ ಪರಾಕ್!" - ಈ ವರ್ಷದ ಭವಿಷ್ಯವಾಣಿ ಹೀಗಿದೆ ನೋಡಿ.

ವಿಷೇಶ ಸೂಚನೆ: ಈ ಲೇಖನವು ಮಾಹಿತಿಯ ಅನುಸಾರ ಹಂಚಿಕೊಳ್ಳಲಾಗಿದ್ದು, ಇದನ್ನು ಅನುಸರಿಸುವ ಮುನ್ನ ಸೂಕ್ತ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ. ಯಾವುದೇ ನಷ್ಟವಾದ ಸಂದರ್ಭದಲ್ಲಿ ಇದಕ್ಕೆ InsightRush ಜವಾಬ್ದಾರನಾಗಿರುವುದಿಲ್ಲ.