ಗ್ರಾಮ ಪಂಚಾಯತ್ ಸಮರಕ್ಕೆ ಮುಹೂರ್ತ ಫಿಕ್ಸ್? ಪ್ರಿಯಾಂಕ್ ಖರ್ಗೆ ಸ್ಪಷ್ಟನೆ..!
By Sushmitha R • Feb 04, 2026, 02:22 PM
Advertisement
Advertisement
Read Next Story
ರಂಗಸೇವೆ - ರಾಮಕೃಷ್ಣ ಧುಂಡಿ, ಶ್ರೀ ಎಮ್.ಕೆ ಭಟ್ ಯಡಳ್ಳಿ ಅವರಿಗೆ ಗೌರವ ಸನ್ಮಾನ
ನಗರದ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ, ಭಾರತ ರಂಗ ಮಹೋತ್ಸವದ ಭಾಗವಾಗಿ ಹಮ್ಮಿಕೊಳ್ಳಲಾಗಿರುವ ಅಂತರಾಷ್ಟ್ರೀಯ ನಾಟಕೋತ್ಸವ ಹಾಗೂ ʻರಂಗಪರಿಷೆʼ ಕಾರ್ಯಕ್ರಮದಲ್ಲಿ ಮಂಚಿಕೇರಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಾಮಕೃಷ್ಣ ಧುಂಡಿ ಹಾಗೂ ಪದಾಧಿಕಾರಿಯಾದ, ಶ್ರೀ ಎಮ್.ಕೆ ಭಟ್ ಯಡಳ್ಳಿ ಅವರಿಗೆ ಗೌರವ ಸನ್ಮಾನ ಕೋರಲಾಗಿದೆ.
Read More
