ಬೆಂಗಳೂರು: ಕಳೆದ ಹಲವು ದಿನಗಳಿಂದ ಬಂಗಾರದ ಬೆಲೆ ಸತತವಾಗಿ ಏರಿಕೆ ಆಗುತ್ತಿದೆ, ಇಂದು (ಶನಿವಾರ) ಚಿನ್ನದ ಬೆಲೆ ಮತ್ತಷ್ಟು ದುಬಾರಿಯಾಗಿದೆ. ಈ ಬೆಲೆ ಏರಿಕೆ ಆಭರಣ ಪ್ರೀಯರ ನಿದ್ದೆಗೆಡಿಸಿರುವ ಹಳದಿ ಲೋಹದ ಬೆಲೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಭಾರಿ ಏರಿಕೆ ಕಂಡಿದೆ.
ಬೆಂಗಳೂರಿನಲ್ಲಿ ಇಂದಿನ ದರ (ಫೆಬ್ರವರಿ 28, 2026):
ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ನ ಪ್ರತಿ ಗ್ರಾಂ ಚಿನ್ನಕ್ಕೆ 290 ರುಪಾಯಿ ಹಾಗೂ 24 ಕ್ಯಾರಟ್‌ನ ಪ್ರತಿ ಗ್ರಾಂ ಚಿನ್ನಕ್ಕೆ 316 ರುಪಾಯಿ ಹೆಚ್ಚಳವಾಗಿದೆ.
|ಚಿನ್ನದ ವಿಧ | 1 ಗ್ರಾಂ | 10 ಗ್ರಾಂ | 100 ಗ್ರಾಂ |
| 22 ಕ್ಯಾರಟ್ (ಆಭರಣ ಚಿನ್ನ) | 15,100 ರು. | 1,51,000 ರು. | 15,10,000 ರು.
| 24 ಕ್ಯಾರಟ್ (ಅಪರಂಜಿ ಚಿನ್ನ) | 16,473 ರು. | 1,64,730 ರು. | 16,47,300 ರು.
ಪ್ರಮುಖ ನಗರಗಳಲ್ಲಿ 1 ಗ್ರಾಂ ಚಿನ್ನದ ದರ:
ದೇಶದ ಇತರೆ ಮಹಾನಗರಗಳಲ್ಲಿಯೂ ಚಿನ್ನದ ಬೆಲೆ ಏರಿಕೆ ಮುಂದುವರಿದಿದೆ:
* ಚೆನ್ನೈ: 22 ಕ್ಯಾರಟ್ - 15,200 ರು. | 24 ಕ್ಯಾರಟ್ - 16,582 ರು.
* ದೆಹಲಿ: 22 ಕ್ಯಾರಟ್ - 15,115 ರು. | 24 ಕ್ಯಾರಟ್ - 16,488 ರು.
* ಮುಂಬೈ/ಕೋಲ್ಕತ್ತಾ/ಹೈದರಾಬಾದ್: 22 ಕ್ಯಾರಟ್ - 15,100 ರು. | 24 ಕ್ಯಾರಟ್ - 16,473 ರೂ.
ಬೆಳ್ಳಿ ದರವೂ ಭಾರೀ ಏರಿಕೆ!
ಬಂಗಾರದ ಹಾದಿಯಲ್ಲೇ ಸಾಗಿರುವ ಬೆಳ್ಳಿ ದರ ಇಂದು ಭಾರಿ ಜಿಗಿತ ಕಂಡಿದೆ. ಬೆಂಗಳೂರಿನಲ್ಲಿ ಪ್ರತಿ ಗ್ರಾಂ ಬೆಳ್ಳಿಗೆ 10 ರುಪಾಯಿ ಏರಿಕೆಯಾಗಿದೆ.
* 1 ಗ್ರಾಂ ಬೆಳ್ಳಿ: 295 ರುಪಾಯಿ
* 10 ಗ್ರಾಂ ಬೆಳ್ಳಿ: 2,950 ರುಪಾಯಿ
* 1 ಕೆಜಿ ಬೆಳ್ಳಿ: 2,95,000 ರುಪಾಯಿ