Skip to main content
ರಾಮ್ ಚೇತನ್

ರಾಮ್ ಚೇತನ್

other

ram.chethan@insightrush.news

ಜೀವನ ಚರಿತ್ರೆ

ರಾಮ್ ಚೇತನ್ ಅವರು ಇನ್‌ಸೈಟ್ ರಶ್ ನ್ಯೂಸ್‌ನಲ್ಲಿ ಸಿನಿಮಾ ರಿಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಿರುತೆರೆಯಿಂದ ಹಿಡಿದು ಬೆಳ್ಳಿತೆರೆವರೆಗಿನ ಎಲ್ಲಾ ಸುದ್ದಿಗಳನ್ನು ಕವರ್ ಮಾಡುತ್ತಾರೆ. ಸಿನಿಮಾ ವಿಮರ್ಶೆ, ಸೆಲೆಬ್ರಿಟಿ ಸಂದರ್ಶನಗಳವರೆಗೆ, ಚಿತ್ರರಂಗದ ಅಂತರಂಗವನ್ನು ಜನರ ಮುಂದೆ ತರುವಲ್ಲಿಯೂ ಅವರು ಮುಂಚೂಣಿಯಲ್ಲಿದ್ದಾರೆ. ಸಿನಿಮಾ, ಧಾರಾವಾಹಿಗಳಲ್ಲೂ ಕೆಲಸ ಮಾಡಿರುವ ಇವರು, ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು ಇವರ ಹವ್ಯಾಸ.

ಲೇಖಕ ಮಾಹಿತಿ

ಸ್ಥಿತಿ

ಸಕ್ರಿಯ

ಪಾತ್ರ

ಲೇಖಕ

ರಾಮ್ ಚೇತನ್ ಆನ್‌ಲೈನ್ ಕನೆಕ್ಟ್ ಆಗಿರಿ