
ವಿನುತ ಯು
other
vinutha.u@insightrush.news
ಜೀವನ ಚರಿತ್ರೆ
ವಿನುತ ಯು ಅವರು ಇನ್ ಸೈಟ್ ರಶ್ ವಿಭಾಗದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಇವರು MA in Economics ಮುಗಿಸಿದ್ದಾರೆ. ಫ್ಯಾಶನ್ ಶೋ ಇವರ ವೃತ್ತಿಯಾಗಿತು.ಇವರ ಹವ್ಯಾಸ ಸಮಯ ಸಿಕ್ಕಾಗ ಸುತ್ತಾಟ ಮಾಡುವುದು, ಅಡುಗೆ ಮಾಡುವುದು, ಅನಾಥ ಆಶ್ರಮದಲ್ಲಿರುವವರ ಜೊತೆ ಕಾಲ ಕಳೆಯುವುದು. ನೃತ್ಯ ಮಾಡುವುದು ಇವರ ನೆಚ್ಚಿನ ಹವ್ಯಾಸಗಳಾಗಿವೆ.
ಲೇಖಕ ಮಾಹಿತಿ
ಸ್ಥಿತಿ
ಸಕ್ರಿಯ
ಪಾತ್ರ
ಲೇಖಕ