ಗಾಲಿ ಜನಾರ್ಧನ್ ರೆಡ್ಡಿ ಕರ್ನಾಟಕದ ರಾಜಕೀಯ ಮತ್ತು ಗಣಿಗಾರಿಕೆ ಕ್ಷೇತ್ರದಲ್ಲಿ ಪ್ರಮುಖ ವ್ಯಕ್ತಿ. ಪೊಲೀಸ್ ಪೇದೆ ಮಗ 25 ಸಾವಿರ ಕೋಟಿ ಆಸ್ತಿಗೆ ಒಡೆಯನಾದ. ಜನರೆಲ್ಲ ಹೀರೋ ಹಿರೋ ಎಂದು ಕೊಂಡಾಡುವಾಗ ಕಾನೂನು ಗಾಳಿಗೆ ತೂರಿ ಜನಾರ್ಧನ್ ರೆಡ್ಡಿ ಜೈಲು ಪಾಲಾಗಿದ. ಹಾಗಾದರೆ , ಹೀರೋ ಟು ಜೀರೋ ಜನಾರ್ಧನ್ ರೆಡ್ಡಿ ಲೈಫ್ ಸ್ಟೋರಿ ನೋಡೊಣ ಬನ್ನಿ.
By ವಿನುತ ಯು • Jun 02, 2025, 04:26 PM
Advertisement
Advertisement
Read Next Story

ಪ್ಯಾರಿಸ್ ಸೈಂಟ್-ಜರ್ಮೇನ್ (PSG) ತಂಡವು ಇಂಟರ್ ಮಿಲಾನ್ ವಿರುದ್ಧ 5-0 ಅಂತರದಿಂದ ಐತಿಹಾಸಿಕ ಚಾಂಪಿಯನ್ಸ್ ಲೀಗ್ ಗೆಲುವು ಸಾಧಿಸಿದ ನಂತರ, ಪ್ಯಾರಿಸ್‌ನಲ್ಲಿ ಸಂಭ್ರಮಾಚರಣೆಗಳು ಹಿಂಸಾತ್ಮಕವಾಗಿ ತಿರುಗಿದವು.
ಪ್ಯಾರಿಸ್‌ನ ಚಾಂಪ್ಸ್-ಎಲಿಸೀಸ್ ಮತ್ತು ಪಾರ್ಕ್ ಡೆಸ್ ಪ್ರಿನ್ಸಸ್ ಸ್ಟೇಡಿಯಂ ಬಳಿ ಹಿಂಸಾತ್ಮಕ ಘಟನೆಗಳು ಸಂಭವಿಸಿದವು. ಪೊಲೀಸರು 5,400 ಅಧಿಕಾರಿ ನಿಯೋಜಿಸಿದ್ದರು, ಆದರೆ ಹಿಂಸಾಚಾರ ತಡೆಗಟ್ಟಲು ಕಷ್ಟಪಟ್ಟರು. ಪೊಲೀಸರು ಕಣ್ಣೀರು ಅನಿಸುವ ಅನಿಲ ಮತ್ತು ನೀರಿನ ತೊರೆಗಳನ್ನು ಬಳಸಿದರು .
Read More
