ಜನವರಿ 18 - ಶ್ರೀ ಬಾಲ ಗಂಗಾಧರನಾಥ ಮಹಾಸ್ವಾಮೀಜಿ ಅವರ ಜನ್ಮದಿನೋತ್ಸವ ಬಾಲ ಗಂಗಾಧರನಾಥ ಮಹಾಸ್ವಾಮೀಜಿ ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಹಾಗೂ ಸೇವೆಗಳು ಅವಿಸ್ಮರಣೀಯ * ಆದಿಚುಂಚನಗಿರಿ ಶ್ರೀ ಬಾಲ ಗಂಗಾಧರನಾಥ ಮಹಾಸ್ವಾಮೀಜಿಗಳು ಆಸ್ಪತ್ರೆ, ಶಾಲೆ, ಕೃಷಿ, ಪರಿಸರ ಸಂರಕ್ಷಣೆ, ವೇದಾಧ್ಯಯನ ಕೇಂದ್ರಗಳಂತಹ ಸಮಾಜ ಸುಧಾರಣಾ ಕೆಲಸಗಳಲ್ಲಿ ತೊಡಗಿಕೊಂಡಿದ್ದವರು.* ಇವರ ಮಠದ ವ್ಯಾಪ್ತಿಯಲ್ಲಿ 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.* ದಲಿತರ ಏಳಿಗೆಗಾಗಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಉಚಿತ ಶಿಕ್ಷಣ ಒದಗಿಸಿದ್ದಾರೆ.* ಬಡವರ ಸೇವೆಗಾಗಿ ಅನ್ನ ದಾಸೋಹ ಹಾಗೂ ಅಕ್ಷರ ದಾಸೋಹದಂತಹ ಮಹ