ವಿದ್ಯಾರ್ಥಿಗಳನ್ನು ಸ್ಥಳಾಂತಿರುಸುದಾಗಿ ಭಾರತದ ಮಾಡಿದ ಮನವಿಗೆ ಇರಾನ್ ಒಪ್ಪಿಗೆ .ಸಾವಿರಾರು ಭಾರತೀಯರು ಇರಾನ್ನ ವಿವಿಧ ನಗರಗಳಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು ಭಾರತ ಸರ್ಕಾರವು ವಿಮಾನ ನಿಲ್ದಾಣಗಳ ಮೂಲಕ ಅವರನ್ನು ಸ್ಥಳಾಂತರಿಸಲು ಸಾಧ್ಯವಾಗುವಂತೆ ಟೆಹ್ರಾನ್ ಮತ್ತು ಜೆರುಸಲೆಮ್ ಯುದ್ಧಕ್ಕೆ ವಿರಾಮ ಘೋಷಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.ಇಸ್ಲಾಮಿಕ್ ಗಣರಾಜ್ಯದಲ್ಲಿನ ಗುರಿಗಳ ಮೇಲೆ ಇಸ್ರೇಲ್ ಬಾಂಬ್ ದಾಳಿ ಮುಂದುವರಿಸಿರುವುದರಿಂದ ಇರಾನ್ ನಗರಗಳಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಬೇಕೆ ಎಂದು ಭಾರತದ ಮನವಿ ಮಾಡಿಕೊಂಡಿತ್ತು. ಇರಾನ್ ಸೋಮವಾರರಂದು ಪ್ರತಿಕ್ರಿಯಿಸಿದೆ. ಇರಾನ