ಆರೋಗ್ಯ ವೆ ಭಾಗ್ಯ ಎಂಬುದು ಶ್ರೇಷ್ಠ ಮಾತಾಗಿದೆ.ಹಾಗೆಯೇ ನಮ್ಮ ದೇಹಕ್ಕೆ ಯಾವ ರೀತಿಯ ಆಹಾರ ಬೇಕು, ಯಾವುದು ಬೇಡ ಎಂಬುದನ್ನು ಮೊದಲಿಗೆ ನಾವು ತಿಳಿದುಕೊಳ್ಳಬೇಕಾದ ಅಂಶ.ಈಗಿನ ಜೇನರೇಷನ್ ನಲ್ಲಿ ತಿನ್ನುವ ಆಹಾರವೆಲ್ಲವೂ ಸಹ ಅಪೌಷ್ಟಿಕತೆ ತುಂಬಿರುವ ಆಹಾರವಾಗಿದೆ. ಹಾಗಾಗಿ ಹಲವಾರು ರೀತಿಯ ಖಾಯಿಲೆಗಳನ್ನು ನಾವೇ ತೊಂದುಕೊಳ್ಳುತ್ತಿದ್ದೇವೆ. ಈಗಿರುವಾಗ ಯಾವ ಆಹಾರವನ್ನ ತಿನ್ನಬೇಕು ಮತ್ತು ತಿನ್ನಬಾರದು ಎಂಬುದನ್ನು ತಿಳಿದುಕೊಳ್ಳಬೇಕೆಂದರೆ ವೈದ್ಯರ ಸಲಹೆ ಪಡೆಯುವುದು ಬಹಳ ಮುಖ್ಯ.ಇಲ್ಲಿ ಹಾರ್ವರ್ಡ್ ವೈದ್ಯ Dr ಸೌರಭ್ ಸೇತಿ ಅವರು ಸೂಚಿಸಿದ 6 ಕ್ಯಾನ್ಸರ್ ಕಾರಕ ಆಹಾರಗಳ ವಿವರ ಮತ್ತು ಅವುಗಳಿಗೆ ಆರೋಗ್ಯಕರ ಪರ್ಯಾಯಗಳಿವೆ ಎಂ