ಶಿವಮೊಗ್ಗ: ಇತ್ತೀಚೆಗೆ ರಾಜ್ಯ ರಾಜಕಾರಣದಲ್ಲಿ ಇಡಿ ದಾಳಿ ಪ್ರಕರಣಗಳು ಹೆಚ್ಚಗುತ್ತಲೇ ಹೋಗುತ್ತಿವೆ ಮೊನ್ನೆ ಬಳ್ಳಾರಿಯಲ್ಲಿ 4 ಕಾಂಗ್ರೆಸ್ ಸಂಸದರು ಮತ್ತು ಎಮ್ ಎಲ್ ಎ ಮನೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಇಂದು ಸಾಗರದ ಬಶೀರ್ ಅವರ ಮನೆ ಮೇಲೆ ಇಡಿ ದಾಳಿ ನಡೆಸಿದೆ. ಇದು ರಾಜ್ಯದಲ್ಲಿ ಇಡಿ ಇತ್ತೀಚೆಗೆ ನಡೆಸಿದ ಐದನೇ ದಾಳಿಯಾಗಿದ್ದು, ಇಂದು ಬೆಳ್ಳಂ ಬೆಳಿಗ್ಗೆ ಇಡಿ ಅಧಿಕಾರಿಗಳ ತಂಡ ಸಾಗರದ ಕಾಂಗ್ರೆಸ್ ಸದಸ್ಯ ಬಶೀರ್ ಅವರ ಮನೆ ಮನೆ ಮೇಲೆ ಎಂಬುವವರ ಮನೆ ಮೇಲೆ ದಾಳಿ ನಡೆಸಿದೆ.ಬಶೀರ್ ಅವರ ಮನೆ ಮೇಲೆ ದಾಳಿ ನಡೆಸಿದ ಇಡಿಯ 6 ಅಧಿಕಾರಿಗಳ ತಂಡ, ಬಶೀರ್ ಅವರಿಗೆ ಸೇರಿದ ಬ್ಯಾಂಕ್ ಖಾತೆ ಹಾಗೂ ಅವರಿಗ