ಜಮ್ಮು: ಇತ್ತೀಚೆಗೆ ಮೆಡಿಕಲ್ ಸ್ಟೋರ್ಗಳು ನಶಾ ಸ್ಟೋರ್ಗಳಾಗಿ ಬದಲಾಗುತ್ತಿವೆ ಏನೋ ಎಂಬ ಅನುಮಾನ ಮೂಡಿಬರುತ್ತಿದೆ, ನಗರ ಪ್ರದೇಶಗಳ ಮೆಡಿಕಲ್ ಸ್ಟೋರ್ಗಳಲ್ಲಿ ನಶೆ ಹೆಚ್ಚಿಸುವ ಮಾತ್ರೆಗಳು ದೊರೆಯುತ್ತಿದೆ, ಮತ್ತು ಇದನ್ನು ಅಲ್ಲಿನ ಆರೋಗ್ಯ ಇಲಾಖೆ ದಾಳಿ ಮಾಡಿ ಕ್ರಮ ಕೈಗೊಳ್ಳುತ್ತಿದೆ, ಆದರೂ ಎಗ್ಗಿಲ್ಲದೆ ಈ ದಂದೆ ನಡೆಯುತ್ತಿದೆ, ಇದು ಕರ್ನಾಟಕದಲ್ಲೂ ನಡೆಯುತ್ತಿದೆ, ಆದರೂ ಸಾಕಾಗುವಷ್ಟು ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿಲ್ಲ, ಆದರೆ ಜಮ್ಮುವಿನಲ್ಲಿ ಇದೇ ಕಾರಣದಿಂದ 9 ಮೆಡಿಕಲ್ ಸ್ಟೋರ್ಗಳು ಪರವಾನಿಗೆ ಕಳೆದುಕೊಂಡು ಬಂದ್ ಆಗಿದೆ..ಔಷಧ ದುರುಪಯೋಗ, ಜಮ್ಮುವಿನಲ್ಲಿ 9 ಡೀಲರ್ಗಳ ಪರವಾನಗೆಯನ್ನು ರದ್ದುಗೊಳಿ