ಫೇಸ್ ಬುಕ್ ಫೇಸ್ ಬುಕ್ ಬಳಸುವುದರಿಂದ ಹಲವಾರು ಉಪಯುಕ್ತ ಮಾಹಿತಿಯನ್ನು ತಿಳಿದುಕೊಳ್ಳಬಹುದು ಮತ್ತು ಜಾಲತಾಣದಲ್ಲಿ ಏನಾಗುತ್ತಿದೆ ಏನಾಗುತ್ತಿಲ್ಲ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು, ಮತ್ತು ಮುಖ್ಯವಾಗಿ ಫೇಸ್ ಬುಕ್ ನಲ್ಲಿ ಸಾವಿರಾರು ಜನರನ್ನು ತಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳಬಹುದು, ಎಷ್ಟೋ ಹಲವಾರು ಗೊತ್ತಿಲ್ಲದ ಜನರ ಪರಿಚಯ ಮಾಡಿಕೊಳ್ಳಬಹುದು. ಈ ಜಾಲತಾಣಗಳಲ್ಲಿ ಹೊಸತನ್ನು ಕಲಿಯಬಹುದು ಮತ್ತು ಹೊಸದಾದ ಅಪಾಯಗಳನ್ನು ಕೂಡ ತಂದುಕೊಳ್ಳುವ ಸನ್ನಿವೇಶ ಬರಬಹುದು.ಜಾಲತಾಣಗಳಿಂದ ಪರಿಚಯವಾದ ಎಲ್ಲ ಕಥೆಯು ಕೂಡ ಮೊದಲಿಗೆ ಖುಷಿಯನ್ನು ತಂದು, ಕೊನೆಗೆ ದೊಡ್ಡ ದೊಡ್ಡ ತೊಂದರೆಗೆ ಸಿಲುಕಿ ಅದು ಸಾ