ಇತ್ತೀಚೆಗೆ ಅತ್ಯಾಚಾರ, ದರೋಡೆ, ಕೊಲೆ ಎಂಬುದು ಸರ್ವೇಸಾಮಾನ್ಯವಾಗಿ ಹೋಗಿದೆ, ಕೆಲವೇ ದಿನಗಳ ಹಿಂದೆ 70 ವಯಸ್ಸಿನ ವೃದ್ದೆಯ ಮೇಲೆ ಅತ್ಯಾಚಾರ ನಡೆದಿದ್ದನ್ನು ನಾವು ನೋಡಿದ್ದೇವೆ, ಆದರೆ ಅದೇ ತರಹದ ಘಟನೆ ದಾವಣಗೆರೆಯಲ್ಲಿ ನಡೆದಿದೆ.ತನ್ನ ಮನೆಯ ಬಳಿ ಆಟ ವಾಡುತ್ತಿದ್ದ ಪುಟ್ಟ ಬಾಲಕಿಯನ್ನು ಹೇಗೊ ಯಾಮಾರಿಸಿ ಇಬ್ಬರು ಅಪ್ರಾಪ್ತರು ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾರೆ.YOHO Bubbles Men Ortho slippers | Soft comfortable and stylish flip flop slippers for Men in exciting colors |Lightweight | Anti Skid | Daily Use Chappalಇದು ದಾವಣಗೆರೆ ತಾಲೂಕಿನ ಹದಡಿ, ಪೋಲಿಸ್ ಠಾಣಾ ವ್ಯಾಪ್ತಿಯಲ್